ಇಂದು ಟರ್ಕಿ, ಸಿರಿಯಾದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ

ರ್ಕಿ: ದೇಶದಲ್ಲಿ ಸಂಭವಿಸಿದಂತ ಭೂಕಂಪನದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅನೇಕರು ತಮ್ಮವರನ್ನು ಕಳೆದುಕೊಂಡು ಗೋಳಿಡುತ್ತಿದ್ದಾರೆ. ಈ ಘಟನೆ ಹಸಿರಾಗಿರೋ ಮುನ್ನವೇ ಇಂದು ಟರ್ಕಿ, ಸಿರಿಯಾದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಈ ಕುರಿತಂತೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಇಂದು ಟರ್ಕಿ, ಸಿರಿಯಾದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ.

ಟರ್ಕಿಯ ಹಟೇ ಪ್ರಾಂತ್ಯದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮಧ್ಯ ಟರ್ಕಿ, ಸಿರಿಯಾ, ಇಸ್ರೇಲ್ ಮತ್ತು ಬಹುಶಃ ಲೆಬನಾನ್ನಲ್ಲಿ ನಡುಕ ಉಂಟಾಗಿದೆ. ಹಟೇಯಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ವರದಿ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ!

Tue Feb 21 , 2023
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಐಎಎಸ್ ರೋಹಿಣಿ ಹಾಗೂ ಐಪಿಎಸ್ ರೂಪಾ ನಡುವಿನ ವಾರ್‌ ವಿಚಾರ ಇದು ಬಹಳ ಅನಾರೋಗ್ಯಕರ ಬೆಳವಣಿಗೆ, ‌ನಾನು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹೇಳ್ತೆನೆ ಮುಖ್ಯಮಂತ್ರಿಗಳಿಗೆ‌ ಕೂಡಾ ನನ್ನ ಆಗ್ರಹ ಇದೆ ಇವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಇದು ಸರಿಯಲ್ಲ. ಅವರಿಗೆ ಏನಾದ್ರು ಪರಸ್ಪರ ದೂರುಗಳಿದ್ದರೆ, ಸಕ್ಷಮ‌ ಪ್ರಾಧಿಕಾರಕ್ಕೆ ಕಳಿಸಬೇಕು ಈ ರೀತಿ ರಸ್ತೆಯಲ್ಲಿ ನಿಂತು ಸ್ಟೆಟಮೆಂಟ್ ಕೊಡೊದು ಸರಿಯಲ್ಲ […]

Advertisement

Wordpress Social Share Plugin powered by Ultimatelysocial