ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆ

ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆಯಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. 3 ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.ಅನುಮಾನಸ್ಪದ ಸ್ಥಿತಿಯಲ್ಲಿ ಕವಿತಾ (30) ಶವ ಪತ್ತೆಯಾಗಿದ್ದು,ಮೃತಳ ಗಂಡ ಸೂರಿ ನಾಪತ್ತೆಯಾಗಿದ್ದಾನೆ. ಇನ್ನು ಸ್ಥಳಕ್ಕೆ ನಂಗಲಿ ಪೊಲೀಸ್ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್

Please follow and like us:

Leave a Reply

Your email address will not be published. Required fields are marked *

Next Post

ಪುಟ್ಟ ಮಗುವಿನ ಜೀವ ಅಡ್ಡ ಗೋಡೆ ಮೇಲೆ.?

Mon Feb 8 , 2021
ಬೆಂಗಳೂರು ನಗರದ ನಿವಾಸಿಗಳಾದ ನವೀನ್, ಜ್ಯೋತಿ ದಂಪತಿಗಳ 11 ತಿಂಗಳ ಮಗನಿಗೆ ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವಂತ ರೋಗ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಎನ್ನುವಂತ ರೋಗದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ಬರೋಬ್ಬರಿ 11 ಕೋಟಿ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಂದಮ್ಮನ ಚಿಕಿತ್ಸೆಗಾಗಿ ಸಹಾಯ ಹಸ್ತಚಾಚಿರುವ ಮಗುವಿನ ದಂಪತಿಗಳು ಕೈಲಾದಂತ ಧನಸಹಾಯ ಮಾಡಲು ಕೊರಿದ್ದಾರೆ.   ಇದನ್ನೂ ಓದಿ:ಮೋಸ್ಟ್ ವಾಂಟೆಡ್ ಉಗ್ರ ಅರೆಸ್ಟ್.! Please follow and like […]

Advertisement

Wordpress Social Share Plugin powered by Ultimatelysocial