15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಣೆ,,,,,,

ಬಿ ಬಿ ಎಂ ಪಿ ಯ ಮಾರ್ಗಸೂಚಿಯಂತೆ ಲಸಿಕೆ ಕೇಂದ್ರಗಳು ಸಿದ್ಧತೆ ನಡೆಸಿದೆ,ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿ ಬಿ ಎಂ ಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ 15 ರಿಂದ 18 ವರ್ಷದೋಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು,ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿರುವ ಪಾಲಿಕೆ,ರೆಜಿಸ್ಟ್ರೇಷನ್,ವ್ಯಾಕ್ಸಿನೇಷನ್‌,ಅಬ್ಸರ್ವೇಷನ್ ರೂಮ್ ಮೂರು ವಿಭಾಗವಾಗಿ ಸಿದ್ಧತೆ ಮಾಡಿಕೊಂಡಿದೆ,ಆನ್ ಲೈನ್ ರೆಜಿಸ್ಟ್ರೇಷನ್ ಹಾಗೂ  ನೇರವಾಗಿಯೂ ಕೂಡ     ಲಸಿಕೆ ನೀಡಲು ಸಿಬ್ಬಂದಿ ತಯಾರಿ ನಡೆಸಿಕೊಂಡಿದ್ದಾರೆ,ಲಸಿಕಾ ಕೇಂದ್ರಕ್ಕೆ ಸ್ಯಾನಿಟೈಸ್ ಮಾಡಿ ಬಿ ಬಿ ಎಂ ಪಿ ಸಿದ್ಧತೆ ಮಾಡಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

Sun Jan 2 , 2022
  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಚಳಿಯೂ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  ಮಳೆರಾಯ ತುಂತುರು ಹನಿಯಂತೆ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದು, ಕೆಲವೆಡೆ ಜನರ ಓಡಾಟಕ್ಕೆ ಬ್ರೇಕ್‌ ಬಿದ್ದಂತಾಗಿದೆ. ಹೊಸ ವರ್ಷಕ್ಕೆ ಬೆರೆಡೆ ಹೋಗೋ ಪ್ಲಾನ್ಸ್‌ ಮಾಡಿಕೊಂಡಿದ್ದವರೆಲ್ಲ […]

Advertisement

Wordpress Social Share Plugin powered by Ultimatelysocial