ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ದೀಪಿಕಾ ತೀರ್ಪುಗಾರ್ತಿ!

ಮೇ 17-28ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ 75ನೇ ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 8 ಸಿನಿ ತಾರೆಗಳನ್ನು ತೀರ್ಪುಗಾರರಾಗಿ ಮಾಡಲಾಗಿದ್ದು, ಅದನ್ನು ಫ್ರಾನ್ಸ್‌ನ ನಟ ವಿನ್ಸೆಟ್‌ ಲಿಂಡನ್‌ ಮುನ್ನಡೆಸಲಿದ್ದಾರೆ.

ಪ್ರತಿಷ್ಠಿತ ಪಲ್ಮೆ ಡಿ’ಒರ್‌ ಪ್ರಶಸ್ತಿಯನ್ನು ನಾಮಿನೇಟ್‌ ಆಗಿರುವ 21 ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಕೊಡಬೇಕು ಎನ್ನುವುದನ್ನು ಈ ತೀರ್ಪುಗಾರರು ನಿರ್ಧರಿಸಲಿದ್ದಾರೆ.

ಹಾಗಾಗಿ ದೀಪಿಕಾ ಅವರು ಚಲನಚಿತ್ರೋತ್ಸವದಲ್ಲಿ ಹತ್ತೂ ದಿನಗಳ ಕಾಲ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

''KGF Chapter 2'' ಚಿತ್ರಕ್ಕಾಗಿ ಸಂಜಯ್ ದತ್, ಯಶ್, ಪ್ರಶಾಂತ್ ನೀಲ್ ರವೀನಾ, ಪಡೆದ ಸಂಭಾವನೆ ಎಷ್ಟು ಗೊತ್ತಾ..?

Thu Apr 28 , 2022
ಬಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಏಕೈಕ ಚಿತ್ರ ಅಂದ್ರೆ `ಕೆಜಿಎಫ್ 2′ ಸಿನಿಮಾ. ವಿಶ್ವದ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್-2. ಹಿಂದೆಂದೂ ನೋಡಿರದಂತಹ ಯಶಸ್ಸು ತಂದುಕೊಟ್ಟ ಈ ಸಿನಿಮಾ ಸದ್ಯದಲ್ಲೇ ಸಾವಿರ ಕೋಟಿ ಕ್ಲಬ್ ಸೇರಲಿದೆ. ಈ ಮಧ್ಯೆಯೇ ಇಷ್ಟೊಂದು ಹಣದಾಖಲೆ‌ಬರೆದ ಈ ಸಿನಿಮಾದಲ್ಲಿ ಯಾರ ಯಾರ ಸಂಭಾವನೆ ಎಷ್ಟು ? ಸಿನಿಮಾಕ್ಕೆ ನಾಯಕ ಯಶ್ ತೆಗೆದುಕೊಂಡ ಹಣವೆಷ್ಟು ಎಂಬೆಲ್ಲ ಸಂಗತಿಗಳು ಚರ್ಚೆಗೆ […]

Advertisement

Wordpress Social Share Plugin powered by Ultimatelysocial