ಗರ್ಭಿಣಿಯರು ʼಸೌತೆಕಾಯಿʼ ತಿನ್ನುವುದರಿಂದ ಏನಾಗುತ್ತೆ

ಗರ್ಭಿಣಿಯರು ʼಸೌತೆಕಾಯಿʼ ತಿನ್ನುವುದರಿಂದ ಏನಾಗುತ್ತೆ ಗೊತ್ತಾ...?

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ ಅವರ ದೇಹದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿಯೋಣ.

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದೆ. ಕೊಬ್ಬಿನಾಂಶವಿಲ್ಲ. ವಿಟಮಿನ್ ಕೆ, ಮೆಗ್ನೇಷಿಯಂ, ಪೋಟ್ಯಾಷಿಯಂ ಇದೆ. ಹಾಗೇ 96% ನಷ್ಟು ನೀರಿನಿಂದ ಕೂಡಿದೆ.ಇನ್ನು ಗರ್ಭಿಣಿಯರು ಇದನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕು ಅನಿಸುತ್ತದೆ. ಹಾಗೇ ಕೆಲವರಿಗೆ ಇದು ಅಲರ್ಜಿ ಆಗುವ ಸಾಧ್ಯತೆ ಕೂಡ ಇದೆ.ಇನ್ನು ಹಿತಮಿತವಾಗಿ ಇದನ್ನು ಸೇವಿಸಿದರೆ ದೇಹ ತಂಪಾಗಿರುತ್ತದೆ. ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಆರ್ಥೋಪೆಡಿಕ್ಸ್‌ ಪರೀಕ್ಷೆಗೆ ಹಾಜರಾದವರ ಪೈಕಿ ಪಾಸಾದವರು ಶೇ.18 ಮಾತ್ರ..!

Mon Dec 20 , 2021
ಆಥೋಪೆಡಿಕ್ಸ್‌ ವಿಷಯದಲ್ಲಿ ಪಿಜಿ ಮಾಡುತ್ತಿರುವ ವೈದ್ಯರಲ್ಲಿ ಐವರಲ್ಲಿ ಒಬ್ಬರಿಗಿಂತ ಕಡಿಮೆ ಮಂದಿ ಮಾತ್ರವೇ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಹಮ್ಮಿಕೊಳ್ಳುವ ಅಂತಿಮ ಪರೀಕ್ಷೆಯ ಥಿಯರಿ ವಿಭಾಗದಲ್ಲಿ ಪಾಸ್ ಆಗುತ್ತಿದ್ದಾರೆ. ಇನಿ‌ಟಿಯಲ್ಲಿ ಬಹುತೇಕ ಮೂರರಲ್ಲಿ ಇಬ್ಬರು ಫೇಲ್ ಆಗುತ್ತಿದ್ದಾರೆ.ಇದೇ ರೀತಿ, ಪೇಡಿಯಾಟ್ರಿಕ್ಸ್ ವಿಷಯದಲ್ಲಿ ಬರೀ 36% ಮಂದಿ ಮಾತ್ರವೇ ಪಾಸ್ ಆಗಿದ್ದಾರೆ. ನವೆಂಬರ್‌ 24ರಂದು ಎನ್‌ಬಿಇ ಘೋಷಣೆ ಮಾಡಿದ ಫಲಿತಾಂಶ ಕಂಡು ರಾಷ್ಟ್ರೀಯ ಮಂಡಳಿಯ ಡಿಪ್ಲೋಮೇಟ್ (ಡಿಎನ್‌ಬಿ) ಮಾಡುತ್ತಿರುವ ವೈದ್ಯರು ಶಾಕ್ […]

Advertisement

Wordpress Social Share Plugin powered by Ultimatelysocial