ಜನರು ಗೊಂದಲಕ್ಕಿಡಾಗೊದು ಬೇಡಾ

ಶನಿವಾರ ಲಾಕ್ ಡೌನ್ ಇಲ್ಲ.. ಕೇವಲ ರವಿವಾರ ಮಾತ್ರ ಲಾಕ್ ಡೌನ್ ಅಂತಾ ವಿಜಯಪುರ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕೇವಲ ಸಂಡೇ ಮಾತ್ರ ಲಾಕ್ ಡೌನ್ ಇರುತ್ತೆ. ಜಿಲ್ಲಾ ಉಸ್ತುವಾರಿ ಸಚಿವರು ಶನಿವಾರ ಕೂಡ ಲಾಕ್ಡೌನ್ ಎಂದಿದ್ದರಿಂದ ಜಿಲ್ಲೆಯ ಜನರು ಗೊಂದಲಕ್ಕಿಡಾಗಿದ್ರು. ಸಧ್ಯ ಜಿಲ್ಲಾಧಿಕಾರಿಗಳು ಶನಿವಾರ ಕೂಡ ಲಾಕ್ಡೌನ್ ಮಾಡಲು ಮೇಲಿನಿಂದ ಯಾವುದೇ ಆದೇಶಗಳು ಬಂದಿಲ್ಲಾ. ಹೀಗಾಗಿ ವಿಜಯಪುರದಲ್ಲಿ ಸಂಡೇ ಮಾತ್ರ ಲಾಕ್ಡೌನ್ ಇರುತ್ತೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸರದಿಯಲ್ಲಿಗ ಚಿತ್ರದುರ್ಗ ಪೊಲೀಸರು

Sat Jul 18 , 2020
ರಾಜ್ಯದಲ್ಲಿ ಕೊರೊನಾ ವಾರಿರ‍್ಸ್ಗಳಿಗೆ ಮಹಾಮಾರಿಯ ಕಾಟ ಹೆಚ್ಚಾಗಿದೆ ಸದ್ಯ ಪೊಲೀಸರಿಗೆ ಕೊರೊನಾ ಕಾಟ ಕೊಡ್ತಾನೆ ಇದ್ದು, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯು ಪೊಲೀಸರಿಗೆ ಕೊರೊನಾ ಹಬ್ಬುತ್ತಿದ್ದು ಇದೀಗ ಆ ಸರದಿಯಲ್ಲಿ ಚಿತ್ರದುರ್ಗ ಪೊಲೀಸರು ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗದ ಇಬ್ಬರು ಪೊಲೀಸರಿಗೆ ಕೊರೊನಾ ಧೃಢವಾಗಿದ್ದು ಸದ್ಯ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ ಸೋಂಕಿತ ಪೊಲೀಸ್ ವಾಸವಿದ್ದ ಕ್ವಾಟರ್ಸ್ ಸುತ್ತ ಸೀಲ್ ಡೌನ್ ಮಾಡಿದ್ದು, ಹೊಸದುರ್ಗ ಪೊಲೀಸ್ ಠಾಣೆಯನ್ನು ಸಹ ಸ್ಯಾನಿಟೈಸ್ ಮಾಡಿ […]

Advertisement

Wordpress Social Share Plugin powered by Ultimatelysocial