ನಗರದಲ್ಲಿ ಹೆಚ್ಚಾಯ್ತು ನೈಜೀರಿಯಾ ಪ್ರಜೆಗಳ ಹಾವಳಿ

ಕೊರೊನಾದ ಜೊತೆ ನೈಜೀರಿಯಾ ಪ್ರಜೆಗಳ ಹುಚ್ಚಾಟಕ್ಕೆ ಸ್ಥಳೀಯರು ಗರಂ  ಆಗಿದ್ದಾರೆ. ಹೌದು ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ಯಾರ ಭಯವಿಲ್ಲದೆ ಬೀದಿ ಬೀದಿಯಲ್ಲಿ ನೈಜೀರಿಯಾ ಪ್ರಜೆಗಳಿಂದ ರಂಪಾಟ ಕೂಗಾಟ ಮತ್ತು ಅನೈತಿಕ ಚಟುವಟಿಕೆ ತಡರಾತ್ರಿವರೆಗೂ ಎಣ್ಣೆ ಹೊಡೆದು ರಂಪಾಟ ಮಾಡುತ್ತಿದ್ದಾರೆ. ಕೇಳೊದಕ್ಕೆ ಹೋದರೆ ಹಲ್ಲೆ ಮಾಡುತ್ತಾರೆ ನೈಜೀರಿಯಾ ಪ್ರಜೆ ಗಳಿಗೆ ಮನೆ ನೀಡಿದ  ಮಾಲೀಕರು  ಕೂಡ ತಲೆ ಕೆಡಿಸಿಕೊಂಡಿಲ್ಲ  ಮತ್ತು ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನವಿಲ್ಲ ಎಂದು ಸ್ಥಳೀಯರು ಗರಂ ಆಗಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಷಿಯರ್‌ನಿಂದ 7 ಲಕ್ಷ ಎಗರಿಸಿದ್ದ ಖದೀಮರು

Mon Aug 3 , 2020
ಬಂಡೇಪಾಳ್ಯ ಬಳಿಯ ಸೂಪರ್ ಮಾರ್ಕೆಟ್ ನ ಕ್ಯಾಷಿಯರ್ ನಿಂದ 7 ಲಕ್ಷ ಎಗರಿಸಿದ್ದ ಖದೀಮರು. ಜುಲೈ 19 ಲಾಕ್‌ಡೌನ್ ಹಿನ್ನೆಲೆ ಸೂಪರ್ ಮಾರ್ಕೆಟ್ ರಸ್ತೆ ಜನಸಂಚಾರ ವಿರಳವಾಗಿತ್ತು ಈ ಸಂಧರ್ಭ  ತರಕಾರಿ‌ ಸೋಗಿನಲ್ಲಿ ಮಾಸ್ಕ ಧರಿಸಿ ಒಂದೇ ಬೈಕ್ ನಲ್ಲಿ ಬಂದಿದ್ದ ಕಳ್ಳರು  ಶಾಪ್‌ಕ್ಲೋಸ್ ಮಾಡಿಸಿ ಕ್ಯಾಷಿಯರ್ ಪವನ್ ಗೆ ಚಾಕು ಹಾಕಿ ಹಗ್ಗದಿಂದ ಕೈಕಾಲು ಕಟ್ಟಿ ದರೋಡೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ  ಬಂಡೆಪಾಳ್ಯ ಪೋಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ, […]

Advertisement

Wordpress Social Share Plugin powered by Ultimatelysocial