ಜನಾರ್ಧನ ರೆಡ್ಡಿ ಹೊಸ ಪಕ್ಷ, ಗಂಗಾವತಿಯಿಂದ ಸ್ಪರ್ಧೆ …!

ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ಧನರಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಜನಾರ್ಧನರಡ್ಡಿ ಈಗಿನ ಸ್ವ ಜಿಲ್ಲೆಯಲ್ಲಿ ರಡ್ಡಿ ರಾಜಕೀಯ ಬಗ್ಗೆ ಬಿಜೆಪಿ ಮುಖಂಡರಲ್ಲಿ ಸ್ಪಷ್ಠತೆ ಇಲ್ಲ. ಎಲ್ಲವನ್ನು ಕಾದು ನೋಡುವುದಾಗಿ ಹೇಳಿದ್ದಾರೆ.

ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೊಸ ಪಕ್ಷ ಕಟ್ಟಿ ಪೀಕಲಾಟ ಮಾಡಿಕೊಂಡಿದ್ದಾರೆ, ಕಲ್ಯಾಣ ಕರ್ನಾಟ ಪ್ರಗತಿ ಪಕ್ಷಕ್ಕೆ ಚುನಾವಣೆಗೆ ಪ್ರಬಲ ಅಭ್ಯರ್ಥಿಗಳು ಸಿಗದೆ ರೆಡ್ಡಿಗೆ ಟೆನ್ಷನ್ ಶುರುವಾಗಿದ್ದೆ. ಕಲ್ಯಾಣ ಕರ್ನಾಟಕದಲ್ಲಿ 20 ಸೀಟು ಗೆಲುವೆಗೆ ತಂತ್ರ ರೂಪಿಸಿರುವ ರೆಡ್ಡಿ, ರಾಜ್ಯದಲ್ಲಿ 40-50 ಸೀಟು ಗೆಲುವಿಗೆ ತಂತ್ರ ರೂಪಿಸಿರುವ ರೆಡ್ಡಿ , ಆರಂಭದಲ್ಲಿಯೇ ರೆಡ್ಡಿಯ ಹೊಸ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯಾಗಿದ್ದೆ, ಗಂಗಾವತಿ-ಬಳ್ಳಾರಿ ಹೊರತುಪಡಿಸಿ ರಾಜ್ಯದಲ್ಲಿ ರೆಡ್ಡಿಗೆ ಸೋಲಿನ ಆತಂಕ ಶುರುವಾಗಿದ್ದೆ. ಪಕ್ಷ ಸಂಘಟನೆಗೂ ಸೂಕ್ತ ಕಾರ್ಯಕರ್ತರು ಸಿಗದೆ ಒದ್ದಾಟ ನಡೆಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜಾಂಡೀಸ್ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ.

Sun Feb 26 , 2023
ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.ಜಾಂಡೀಸ್ ಕಂಡು ಬಂದ ರೋಗಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.ತಣ್ಣೀರನ್ನು ಮುಟ್ಟಗೊಡದೆ, ಎಣ್ಣೆ ಪದಾರ್ಥಗಳನ್ನು ತಿನ್ನದೆ ಮಾಂಸಾಹಾರ, ಮದ್ಯ ಸೇವನೆಯನ್ನು ಕೈಬಿಟ್ಟು ಕಠಿಣ ವೃತ ಮಾಡಲಾಗುತ್ತದೆ. ಈ ರೋಗ ರೋಗಿಯ ಜೀವನ ಶೈಲಿಯನ್ನು ಬದಲಿಸುತ್ತದೆ.ಹಳದಿ ಬಣ್ಣ ಕಡಿಮೆಯಾಗಿ ಕಣ್ಣು ತಿಳಿಯಾಗಿ, ಮೈ ಬಣ್ಣ ಮೊದಲಿನ […]

Advertisement

Wordpress Social Share Plugin powered by Ultimatelysocial