ನವೆಂಬರ್ ನಲ್ಲಿ ನವೀನ ತಂತ್ರಜ್ಞಾನದ ಜೊತೆಗೆ ಬರುತ್ತಿದೆ “ಭಾಗ್ಯವಂತರು”

ಭಾರ್ಗವ ಅವರ ನಿರ್ದೇಶನದಲ್ಲಿ ಡಾ||ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ ” ಭಾಗ್ಯವಂತರು”. ಇದೇ ನವೆಂಬರ್ ನಲ್ಲಿ ಈ ಚಿತ್ರ ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ನವೀನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ.

ಹೌದು ನಾವು ಹೇಳತ್ತಿರುವ ಸಂಗತಿ ನಿಜ. ಇನ್ನೂ ಭಾಗ್ಯವಂತರು ಸಿನಿಮಾ ೪೪ ವರ್ಷಗಳ ಹಿಂದೆ ಎಲ್ಲರ ಮನೆ ಮಾತಾಗಿತ್ತು. ಅಲ್ಲದೆ ಮನೆಮಂದಿಗೆ ಅಷ್ಟೇ ಹತ್ತಿರವಾದ ಸಿನಿಮಾವಾಗಿ ಚಿತ್ರರಂಗದಲ್ಲಿ ಯಶಸ್ವಿಯಾಗಿತ್ತು.ಯಸ್ ದ್ವಾರಕೀಶ್ ನಿರ್ಮಾಣದ . ಭಾರ್ಗವ ನಿರ್ದೇಶನದ ಹಾಗೂ ರಾಜನ್ ನಾಗೇಂದ್ರ ಸಂಗಿತ್ಯ ಸಾರತ್ಯದಲ್ಲಿ ಮೂಡಿಬಂದಿರುವ ಭಾಗ್ಯವಂತರು ಸಿನಿಮಾವನ್ನು ಮುನಿರತ್ನ ಅವರು ಮತ್ತೆ ಹೊಸದಾಗಿ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಇದೀಗ ಮತ್ತೆ ೪೦ ಲಕ್ಷ ಕರ್ಚು ಮಾಡಿ ಅಭಿಮಾನಿಗಳಿಗಾಗಿ  ಮರು ನಿರ್ಮಾಣ ಮಾಡಿರುವುದಾಗಿ ಇಂದಿನ ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದರು

Please follow and like us:

Leave a Reply

Your email address will not be published. Required fields are marked *

Next Post

The Legal Benefits associated with Marriage

Sat Oct 23 , 2021
Aside from the mental and physical benefits of being hitched, there are many legal benefits to marriage. One of people benefits certainly is the ability to contain insurance coverage and access to one’s partner’s medical information. Different benefits range from the ability to make an application for residency privileges in […]

Advertisement

Wordpress Social Share Plugin powered by Ultimatelysocial