ಬಾಲಿವುಡ್‌ ನಟಿ ಕಾಜೋಲ್‌ಗೆ ಕೋವಿಡ್-19 ಪಾಸಿಟಿವ್

ಕರೋನವೈರಸ್ ಮೂರನೇ ಅಲೆಯು ದೇಶದ ಜನತೆಯನ್ನು ತೀವ್ರವಾಗಿ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನಪ್ರಿಯ ಸೆಲೆಬ್ರಿಟಿಗಳು ಕೋವಿಡ್‌ಗೆ ಈಡಾಗಿದ್ದು, ಕೆಲವು ಮಂದಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರೇ ಇನ್ನೂ ಕೆಲವರು, ಅದರಿಂದ ಚೇತರಿಸಿಕೊಂಡಿದ್ದಾರೆ.ಈ ನಡುವೆ ನಟಿ ಕಾಜೋಲ್ ಮಾರಣಾಂತಿಕ ವೈರಸ್‌ ಇರೋದು ಧೃಡಪಟ್ಟಿದೆ. ನಟಿ ತಮ್ಮ Instagram ಖಾತೆಯಲ್ಲಿಗೆ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು 2022ರ ಮೊದಲ "ಮನ್​ ಕೀ ಬಾತ್"​, ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

Sun Jan 30 , 2022
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ (Mann Ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2022ರ ಮೊದಲ ಆವೃತ್ತಿಯ ಮನ್​ ಕೀ ಬಾತ್​ ಇದಾಗಿದ್ದು, ಬೆಳಗ್ಗೆ 11.30ರಿಂದ ಪ್ರಧಾನಿ ಮೋದಿ (PM Narendra Modi) ಮಾತನಾಡಲಿದ್ದಾರೆ.ಒಟ್ಟಾರೆ ಇಂದು ಪ್ರಸಾರವಾಗುವುದು 85ನೇ ಎಪಿಸೋಡ್​​ನ ಮನ್​ ಕೀ ಬಾತ್​.ಪ್ರತಿತಿಂಗಳ ಕೊನೇ ಭಾನುವಾರ ನರೇಂದ್ರ ಮೋದಿಯವರ ಮನ್​ ಕೀ ಬಾತ್ ರೇಡಿಯೋ ಕಾರ್ಯಕ್ರಮ ನಡೆಯಲಿದ್ದು, […]

Advertisement

Wordpress Social Share Plugin powered by Ultimatelysocial