ಭಾರಿ ಮಟ್ಟದಲ್ಲಿ ಡೌನ್‌ಲೋಡ್ ಆದ ‘ಆರೋಗ್ಯ ಸೇತು’..!

ಜಗತ್ತಿನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಕಂಡ ಕೋವಿಡ್ ೧೯ ಟ್ರ‍್ಯಾಕಿಂಗ್ ಆ್ಯಪ್ ಗಳಲ್ಲಿ ಆರೋಗ್ಯ ಸೇತು ಮೊದಲ ಸ್ಥಾನ ಪಡೆದುಕೊಂಡಿದೆ. ಸೆನ್ಸಾರ್ ಟವರ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಏಪ್ರೀಲ್ ನಲ್ಲಿ ಆರೋಗ್ಯ ಸೇತು ಸರಿಸುಮಾರು ೮೦.೮ ಮಿಲಿಯನ್ ಡೌನ್ ಕಂಡಿತ್ತು. ಆದರೇ ಜುಲೈ ವೇಳೆಗೆ ಗೂಗಲ್ ಮತ್ತು ಆ್ಯಪ್ ಸ್ಟೋರ್ ಗಳಿಂದ ೧೨೭.೬ ಮಿಲಿನ್ ಭಾರೀ ಡೌನ್ ಲೋಡ್ ಆಗಿವೆ. ಜಗತ್ತಿನಾದ್ಯಂತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಅನೇಕ ದೇಶಗಳು ಸೊಂಕಿತರನ್ನು ಪತ್ತೆಹಚ್ಚಲು ಟ್ರ‍್ಯಾಕಿಂಗ್ ಆ್ಯಪ್ ಗಳನ್ನು ಬಳಕೆಗೆ ತಂದಿವೆ. ಆದರೇ ಭಾರತದ ಆರೋಗ್ಯ ಸೇತುವಿನ ಡೌನ್ ಲೋಡ್ ಸಂಖ್ಯೆ ಜಾಗತಿಕ ಮಟ್ಟದಲ್ಲಿಯೇ ಹೆಚ್ಚು ಎಂದು ಸೆನ್ಸಾರ್ ಟವರ್ ವರದಿ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಅಬ್ಬರಕ್ಕೆ ನಡುಗಿಹೋದ ಅರ್ಜೆಂಟೀನಾ

Fri Jul 17 , 2020
ಕೊರೊನಾ  ಸೋಂಕು  ವಿಶ್ವದ  ನಿದ್ರೆಗೆಡಿಸಿದೆ. ಮಹಾಮಾರಿ  ಆರ್ಭಟಕ್ಕೆ  ಅರ್ಜೆಂಟೀನಾ  ಹಾಗೂ  ಚಿಲಿ  ನqÀÄಗಿ ಹೋಗಿದೆ. ಈ  ದೇಶಗಳಲ್ಲೂ  ಕೊರೊನಾ  ಸೋಂಕಿತರ  ಸಂಖ್ಯೆ  ದಿನ  ದಿನಕ್ಕೆ  ಹೆಚ್ಚಾಗ್ತಿದೆ. ಕಳೆದ  24 ಗಂಟೆಗಳಲ್ಲಿ  ಅರ್ಜೆಂಟೀನಾದಲ್ಲಿ  3,624 ಹೊಸ  ಪ್ರಕರಣ  ವರದಿಯಾಗಿದೆ. ಸೋಂಕಿತರ  ಸಂಖ್ಯೆ 1,14,783 ಕ್ಕೆ  ತಲುಪಿದೆ. 24 ಗಂಟೆಯಲ್ಲಿ  40  ಜನರು  ಸಾವನ್ನಪ್ಪಿದ್ದಾರೆ. ಮೃತರ  ಸಂಖ್ಯೆ ಅರ್ಜೆಂಟೀನಾದಲ್ಲಿ 2,112 ಆಗಿದೆ. ಇನ್ನು  ಚಿಲಿಯಲ್ಲಿ 3,23,698 ಕೊರೊನಾ  ವೈರಸ್  ಪ್ರಕರಣಗಳು  ದಾಖಲಾಗಿವೆ. ಇಲ್ಲಿ […]

Advertisement

Wordpress Social Share Plugin powered by Ultimatelysocial