BCC:ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ’ಗೂ COVID-19 ಪಾಸಿಟಿವ್;

Delhi: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿ  ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಬಗ್ಗೆ ಪಿಟಿಐ ವರದಿ ಮಾಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರೋದಾಗಿ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳೇನು...?

Tue Dec 28 , 2021
ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನುಮತ್ತು ಪಿಎಂಸಿ ಕೃತಕ ಶ್ವಾಸಕೋಶಗಳನ್ನು ಸ್ಥಾಪಿಸಿದೆ ಶ್ವಾಸಕೋಶಗಳು ಬಿಳಿ ಫಿಲ್ಟರ್ ಮಾಧ್ಯಮದಿಂದ ಮಾಡಲ್ಪಟ್ಟಿದೆ ಮತ್ತು ಉಸಿರಾಡುವಾಗ ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಅನುಕರಿಸುವ ಗಾಳಿಯನ್ನು ಹೀರಲು ಒಂದು ಜೋಡಿ ಫ್ಯಾನ್‌ಗಳನ್ನು ಬಿಲ್‌ಬೋರ್ಡ್‌ನ ಹಿಂಭಾಗದಲ್ಲಿ ಅಂಟಿಸಲಾಗಿದೆ ಶ್ವಾಸಕೋಶದ ಮೇಲೆ ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು, ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ನಗರ ಮೂಲದ ಎನ್‌ಜಿಒ, ಪ್ಯಾರಿಸಾರ್‌ನ ಸಹಭಾಗಿತ್ವದಲ್ಲಿ, ಜೆಎಂ ರಸ್ತೆಯಲ್ಲಿರುವ ಸಂಭಾಜಿ ಗಾರ್ಡನ್‌ನ ಹೊರಗಿನ ಜಾಹೀರಾತು […]

Related posts

Advertisement

Wordpress Social Share Plugin powered by Ultimatelysocial