ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತು

ಕಾರ್ಗಿಲ್ ಯುದ್ದ ಗೆದ್ದ ಸಂಭ್ರಮವನ್ನ ದೇಶ ಎಂದು ಮರೆಯುವುದಿಲ್ಲ….ನಿಮ್ಮ ತ್ಯಾಗ ಬಲಿದಾನಗಳು ಎಂದೆAದಿಗು ಚಿರಾಯು , ಕಾರ್ಗಿಲ್ ವಿಜಯ್ ದಿವಸ್‌ನ ಶುಭಾಷಯಗಳು ಎಂದು ಮೋದಿ ಯೋಧರು ಹಗು ಜನತೆಯನ್ನುದ್ದೇಶಿಸಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ ಜೊತೆಗೆ ದೇಶ ಕೊರೊನಾ ಸಂಕಷ್ಟದಲ್ಲಿದೆ ಕೊರನಾ ವಿರುದ್ಧ ಹೋರಾಡದೆ ಬೇರೆ ದಾರಿ ಇಲ್ಲ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಿಮ್ಮ ಜೀವದ ಜೊತೆ ಇನ್ನೊಬ್ಬರ ಜೀವ ಉಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ. ವೀರ ಯೋಧಕ್ಕೆ ದೇಶಕ್ಕೆ ನೀಡಿದ ಎಲ್ಲಾ ತಾಯಿಂದರಿಗೆ ನಮ್ಮ ನಮನಗಳು, ಈ ಘಟನೆಗೆ ಇಡಿ ವಿಶ್ವವೇ ಸಾಕ್ಷಿಯಾಯಿತು. ಕಾರ್ಗಿಲ್ ಯುದ್ದ ಹಲವುಗಳನ್ನು ಪಾಠಗಳನ್ನು ಕಲಿಸಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಪಾಠವನ್ನು ಕಲಿಸಿದೆ. ದೇಶದ ಯೋಧರ ಹೋರಾಟ ಬಲಿದಾನವನ್ನು ಮರೆಯಬಾರದು. ಯೋಧರ ಮನೋಬಲ ಹೆಚ್ಚಿಸಲು ಜನರ ಬೆಂಬಲ ಅಗತ್ಯ ಎಂದರು. ಇಡೀ ವಿಶ್ವವೇ ಕೊರನಾ ವಿರುದ್ಧ ಹೋರಾಡುತ್ತಿದೆ. ಕೊರನಾ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗಿದೆ. ಇಡೀ ದೇಶ ಕೊರನಾ ವಿರುದ್ಧ ಹೋರಾಡುತ್ತಿದೆ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ, ಕೈ ತೊಳೆಯಿರಿ, ಈ ಸಂದರ್ಭದಲ್ಲಿ ಮಾಸ್ಕ್ ಎಲ್ಲರೂ ಧರಿಸುವುದು ಅನಿವಾರ್ಯ, ನಿರಂತರವಾಗಿ ಮಾಸ್ಕ್ ಧರಿಸುವುದು ಕಷ್ಟವಾಗುತ್ತೆ. ಆದರೆ ಒಂದು ಬಾರಿ ವೈದ್ಯರನ್ನು ನೆನಪಿಸಿಕೊಳ್ಳಿ, ವೈದ್ಯರು ಗಂಟೆಗಟ್ಟಲೆ ಮಾಸ್ಕ್ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಬಿಜೆಪಿ ಸರ್ಕಾರ ಕ್ಕೆ ಒಂದು ವರ್ಷ

Sun Jul 26 , 2020
ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ . ಇನ್ನು ಇದರ ಕುರಿತು ಮಾರನಾಡಿರುವ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರ ಸಮಸ್ಯೆ, ಸವಾಲುಗಳು ಎದುರಾದವು. ಆದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವು ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ.ಬಹುಶಃ ಒಂದು ವರ್ಷದ ಆಡಳಿತದಲ್ಲಿ ಇಷ್ಟೊಂದು ಸವಾಲನ್ನು ಎದುರಿಸಿದ ಮತ್ತೂಂದು ರಾಜಕೀಯ ಪಕ್ಷ ಮತ್ತು ಮುಖ್ಯಮಂತ್ರಿಯವರು ಕರ್ನಾಟಕದ ಇತಿ ಹಾಸದಲ್ಲಿ […]

Advertisement

Wordpress Social Share Plugin powered by Ultimatelysocial