ಮಾಜಿ ಸಚಿವ ಎಚ್ ವಿಶ್ವನಾಥ್ ಮೊಮ್ಮಗ ವಿಧಿವಶ

ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರ ಮೊಮ್ಮಗ ಕಾರ್ತಿಕ್ ಅವಉ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಎಚ್.ವಿಶ್ವನಾಥ್ ಅವರ ಸಹೋದರಿಯ ಮೊಮ್ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ನಗರದ ಶಾರದಾದೇವಿನಗರದ ನಿವಾಸಿಯಾದ ಕಾರ್ತಿಕ್ ಅವರು ಜುಲೈ ೩ ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಕುವೆಂಪುನಗರದ ಜೋಡಿ ರಸ್ತೆಯಲ್ಲಿರುವ ಎ ಟು ಜೆಡ್ ಸೂಪರ್ ಮಾರ್ಕೇಟ್ ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

Tue Jul 14 , 2020
ಚಿಕ್ಕೋಡಿ ತಾಲೂಕಿನ ನೆರೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿದಂತೆ… ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಕರೆ ನೀಡಲಾಗಿತ್ತು.ಮಹಾಮಾರಿ ಕೋರೋನಾ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ..ಚಿಕ್ಕೋಡಿಯ ಉಪವಿಭಾಗ ವ್ಯಾಪ್ತಿಯ ರಾಯಬಾಗ, ಅಥಣಿ,ಕಾಗವಾಡ,ಹುಕ್ಕೇರಿ ನಿಪ್ಪಾಣಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಹಾಮಾರಿ ಕೋರೋನಾ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣ ಜನರಿಗೆ ಕೋರೋನಾ ವೈರಸನಿಂದ ಸುರಕ್ಷಿತವಾಗಿರಲು ಇಂದಿನಿAದ ಮುಂದಿನ ೭ ದಿನಗಳವರೆಗೆ ಸ್ವಯಂಪ್ರೇರಿತ ಲಾಕಡೌನ್‍ಗೆ ಕರೆ ನೀಡಲಾಗಿದೆ.ಆದರೇ ಸ್ವಯಂಪ್ರೇರಿತ ಲಾಕಡೌನ್‍ಗೆ […]

Advertisement

Wordpress Social Share Plugin powered by Ultimatelysocial