ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ̲ ‘ಕಬ್ಜ’ ಹಾಡುಗಳ ಹಬ್ಬ

ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪಾನ್ ಇಂಡಿಯಾ ಸಿನಿಮಾ ‘ಕಬ್ಜ’ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಈ ಚಿತ್ರದ ಹಾಡುಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ.

ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮಧ್ಯಾಹ್ನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ಸಂಜೆ 6 ಗಂಟೆಗೆ ‘ಕಬ್ಜ’ ಹಾಡುಗಳ ಹಬ್ಬ ನಡೆಯಲಿದ್ದು, ಇದರಲ್ಲಿ ಖ್ಯಾತ ಸಿನಿಮಾ ನಟರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಆರ್. ಚಂದ್ರು ನಿರ್ದೇಶಸುತ್ತಿದ್ದಾರೆ. 2023ರ ಮಾರ್ಚ್ 17 ರಂದು ‘ಕಬ್ಜ’ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

10 ಕೋಟಿಗೂ ಹೆಚ್ಚು ಜನರಿಗೆ 'ಇ-ಸಂಜೀವಿನಿ'ಯಿಂದ ಅನುಕೂಲ

Sun Feb 26 , 2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಮನ್ ಕಿ ಬಾತ್’ 98ನೇ ಸಂಚಿಕೆಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಇದು ಈ ವರ್ಷದ ಎರಡನೆಯ ‘ಮನ್ ಕಿ ಬಾತ್’ ಆಗಿದೆ. ಅಸ್ಸಾಂನ ಸಾಂಪ್ರದಾಯಿಕ ಸಂಗೀತದಂತಹ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲಾಕೃತಿಗಳು, ಪಂಜಾಬಿಗಳು ಮಾಡಿದ ಕೆಲವು ರಂಗೋಲಿಗಳ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಸರ್ಕಾರದ ಇ-ಸಂಜೀವಿನಿ ಮೊಬೈಲ್ ಅಪ್ಲಿಕೇಶನ್ ಬಗ್ಗೆಯೂ ಮಾತನಾಡಿದರು. ಇದುವರೆಗೆ, 10 ಕೋಟಿಗೂ ಹೆಚ್ಚು ಜನರು ಈ ಅಪ್ಲಿಕೇಶನ್‌ನಿಂದ ಪ್ರಯೋಜನ […]

Advertisement

Wordpress Social Share Plugin powered by Ultimatelysocial