ಶ್ರೀ ಕೃಷ್ಣನಿಗೆ ರಾಧೆ ಸಿಕ್ಕಳು

ನಾಗಶೇಖರ್ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ಸರಳ ಮುಹೂರ್ತ ನೆರವೇರಿಸಿಕೊಂಡ ‘ಶ್ರೀ ಕೃಷ್ಣ@gmಚಿiಟ.ಛಿom’ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಮೊದಲು ಈ ಸಿನಿಮಾದಲ್ಲಿ ನಾಯಕ ಡಾರ್ಲಿಂಗ್ ಕೃಷ್ಣ ಅವರಿಗೆ ರಾಧಿಕಾ ಕುಮರ‍್ವಾಮಿ ನಟಿಸಲ್ಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರ ಬದಲಿಗೆ ಮತ್ತೋರ್ವ ಸ್ಟಾರ್ ನಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂದರೆ ಇದೇ ಮೊದಲ ಬಾರಿ ಕೃಷ್ಣಗೆ ಜೋಡಿಯಾಗಿ ಭಾವನಾ ಮೆನನ್ ನಟಿಸುವುದು ಅಧಿಕೃತವಾಗಿದೆ. ಸಿನಿಮಾದಲ್ಲಿ ಹೊಸ ಜೋಡಿಯನ್ನು ಪರಿಚಯಸಿಲಾಗಿದೆ ನೋಡುವವರಿಗೆ ಇದು ಹೊಸ ಅನುಬವ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಒಂದಾದ ರಾಬರ್ಟ್ ತ್ರವಳಿ

Mon Aug 3 , 2020
ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿದ ತರುಣ್ ಸುಧೀರ್ ಮತ್ತು ನಿರ್ಮಾಣ ಮಾಡಿದ ಉಮಾಪತಿ ಶ್ರೀನಿವಾಸ್, ‘ವೀರ ಸಿಂಧೂರ ಲಕ್’ ಸಿಮಾದತ್ತ ಚಿತ್ತ ಹರಿಸಿದ್ದಾರೆ. ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಸ್ಕಿçಪ್ಟ್ ಪೂಜೆ ವರಮಹಾಲಕ್ಷಿö್ಮÃ ಹಬ್ಬದ ಪ್ರಯುಕ್ತ ನಡೆಯಿತು. ರಾಬರ್ಟ್ ಚಿತ್ರದ ಮೂಲಕ ಈ ತ್ರಿವಳಿ ಸದ್ದು ಮಾಡುತ್ತಿದ್ದು, ಇದೀಗ ಐತಿಹಾಸಿಕ ಕಥೆಯತ್ತ ಚಿತ್ತ ಹರಿಸಿದೆ. ಸದ್ಯ ಕಥೆ ಸಿದ್ದವಾಗಿದ್ದು, ಮುಂದಿ ದಿನಗಳಲ್ಲಿ ಚಿತ್ರಕಥೆಯ ಕೆಲಸ ನಡೆಯಲಿವೆ. Please follow […]

Advertisement

Wordpress Social Share Plugin powered by Ultimatelysocial