ಸಿಎಂ ಬಿಎಸ್‌ವೈ ಪುತ್ರಿ ಪದ್ಮಾವತಿಗೂ ಕೊರೊನಾ ದೃಢ

ಕೊರೊನಾ ಮಾಹಾರಿಯ ಕಾಟ ದಿನೇದಿನೆ ವ್ಯಾಪಕವಾಗಿ ಹೆಚ್ಚುತ್ತಲಿದೆ ಯಾರನ್ನು ಬೇಧ ಭಾವಮಾಡದೆ ವೈರಸ್‌ತನ್ನ ರುದ್ರ ನರ್ತನ ಪ್ರರ್ದಶಿಸುತ್ತಿದೆ. ರಾಜ್ಯದ ಮುಖ್ಯ ಮಂತ್ರಿ ಬಿಎಸ್‌ವೈ ಅವರು ನಾಲ್ಕೂ ಬಾರಿ ಪರಿಕ್ಷೇ ಮಾಡಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ, ಆದರೆ ಅವರ ಮಗಳುಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸ್ವಯಂ ಕ್ವಾರಂಟೈನ್ ಗೆ ಒಳಲಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇಂದು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ವರದಿಯಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಇಂದು ಯಡಿಯೂರಪ್ಪ ಅವರ ಮೊಮ್ಮಕ್ಕಳು ಪರೀಕ್ಷೆಗೆ ಒಳಪಡಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸಚಿವ ಅಮಿತ್ ಶಾಗೆ ಕೊರೊನಾ ಧೃಢ ಹಿನ್ನಲೆ

Mon Aug 3 , 2020
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೊನಾ ದೃಢ ಪಟ್ಟಿತ್ತು ಇದನ್ನ ಸ್ವತಃ ಅಮಿತ್ ಶಾ ಟ್ವೀಟರ್ ಮೂಲಕ ಹೇಳಿಕೊಂಡಿದ್ದರು ಇದರ ಬೆನ್ನಲ್ಲೇ ಅವರ ಆಪ್ತ ವಲಯವನ್ನೆಲ್ಲ ಕ್ವಾರಂಟೈನ್ ಮಾಡಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು ಇನ್ನ ಆಗಸ್ಟ್ ೫ ರಂದು ನಡೆಯಲಿರುವ ರಾಮಜನ್ಮ ಭೂಮಿಯ ಪೂಜೆಯಲ್ಲಿ ಅಮಿತ್ ಶಾ ಭಾಗವಹಿಸುವುದು ಬಹುತೇಕ ಅನುಮಾನವಾಗಿದೆ. ಇದರ ಬಗ್ಗೆ ಇನ್ನು ಕೇಂದ್ರದಿAದ ಸ್ಪಷ್ಟ ಮಾಹಿತಿಗಳು ಬಂದಿಲ್ಲವಾದರು ಕೊರೊನಾ ಮುಂಜಾಗೃತವಾಗಿ ಅಮಿತ್ ಶಾ […]

Advertisement

Wordpress Social Share Plugin powered by Ultimatelysocial