೨೫ ವರ್ಷದ ನಂತರ ಕಾಂಗ್ರೆಸ್‌ ಗೆ ಗಂಡು ಮಗು ಆಗಿದೆ – ಈಶ್ವರಪ್ಪ

ಪುರಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್ ಬಹುತೇಕ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿತು. ಇದರ ಬೆನ್ನಲೆ ಸಚಿವ ಈಶ್ವರಪ್ಪ ಸುದ್ಧಿಗೋಷ್ಠಿಯಲ್ಲಿ, ಕಾಂಗ್ರೆಸ್‌ ಪಡಸಾಲೆಯಲ್ಲಿ ೨೫ ವರ್ಷದ ನಂತರ ಗಂಡು ಮಗು ಜನಿಸಿದಂತಾಗಿದೆ ಎಂದು ಟಿಕೆ ಮಾಡಿದ್ದಾರೆ.

ಗಂಡು ಮಗುವಿಗಾಗಿ ಕಾಯುತ್ತಾ ಇದ್ದವರ ಮನೆಯಲ್ಲಿ ಗಂಡು ಮಗು ಆದಂತೆ ಆಗಿದೆ ಕಾಂಗ್ರೆಸ್ಸಿಗರ ಪಾಡು. ಹಾಗಾಗಿ ಸಂಭ್ರಮಿಸಲಿ ಆದ್ರೆ ಗೆದ್ದಿರುವ  ಖುಷಿಯಲ್ಲಿ ಅಕ್ಕ ಪಕ್ಕದ ಮನೆಯವರಿಗೆ ಬೈ ಕೂಡದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

POONAM RAI: ರೋಲ್‌ ಮಾಡೆಲ್‌ ಆಗಿರುವ ಪೂನಂ ರೈ ಎಂಬ ವೀರ ವನಿತೆ;

Thu Dec 30 , 2021
“ಬೆನ್ನು ಹುರಿಗೆ ಭಾರೀ ಪೆಟ್ಟಾಗಿದೆ. ಅದು ಕೂಡಿಕೊಳ್ಳು ವುದು ಅನುಮಾನ. ಕೈಕಾಲಿನ ಮೂಳೆಗಳೂ ಮುರಿದು ಹೋಗಿವೆ. ನರಗಳು ತುಂಡಾಗಿವೆ. ಹಾಗಾಗಿ ಈಕೆ ಬದುಕುವುದೂ ಕಷ್ಟ. ಅಕಸ್ಮಾತ್‌ ಜೀವ ಉಳಿದರೂ ಎದ್ದು ನಿಲ್ಲಲು, ತಿರುಗಾಡಲು ಸಾಧ್ಯವೇ ಇಲ್ಲ. ಸಾಯುವವ ರೆಗೂ ಹಾಸಿಗೆಯಲ್ಲಿಯೇ ಬಿದ್ದಿರಬೇಕಾಗುತ್ತದೆ…’ ವೈದ್ಯರ ಈ ಮಾತನ್ನು ಸುಳ್ಳು ಮಾಡಿ ಬದುಕಿರುವ, ಚಿತ್ರಕಲಾವಿದೆ ಯಾಗಿ ನೂರಾರು ಮಂದಿಗೆ ರೋಲ್‌ ಮಾಡೆಲ್‌ ಆಗಿ ರುವ ಪೂನಂ ರೈ ಎಂಬ ವೀರ ವನಿತೆಯ ಬಾಳ […]

Advertisement

Wordpress Social Share Plugin powered by Ultimatelysocial