” ಶಿವಾ 143” ಸಾಂಗ್ನಲ್ಲಿ ಮಾನ್ವಿತಾ ಲಿಪ್‌ ಲಾಕ್ – ನೋಡುಗರಿಗೆ ಅಸ್ಯವೆನಿಸಿದ ಹಸಿಬಿಸಿ ದೃಶ್ಯಗಳು

ಬಹಳ ಸಮಯದ  ನಂತರ ಟಗರು ಪುಟ್ಟಿ ಮಾನ್ವಿತಾ ಶಿವ 143 ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಡಾ. ರಾಜಕುಮಾರ್‌ ಫ್ಯಾಮಿಲಿಯ ಮತ್ತೊಂದು ಕುಡಿ ಧಿರೇನ್‌ ಶಿವಾ   ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ಇವರಿಬ್ಬರ ಕೆಮೆಸ್ಟರಿ ಚೆನ್ನಾಗಿ ವರ್ಕೌಟ್‌ ಆಗಿದೆ ಅಂತ ಸಾಕಷ್ಟು ಜನರು ಹೇಳುತ್ತಿದ್ದಾರೆ ಇದಕ್ಕೆ ಕಾರಣ ರಿಲೀಸ್‌ ಆಗಿರುವಂತಹ ಒಂದು ಹಾಡು.

ಮಳೆಹನಿಯೇ ಸಾಂಗ್‌ನಲ್ಲಿ ಮಾನ್ವಿತಾ ಹಾಗೂ ಧೀರೇನ್‌ ಹಸಿಬಿಸಿ ದೃಶ್ಯಗಳಲಿ ಅಭಿನಯಿಸಿದ್ದು, ಹಾಡಿನ ಪ್ರಮುಖ ಆಕರ್ಷಣೆ ಅಂದ್ರೆ ಲಿಪ್‌ಲಾಕ್‌ ಸೀನ್‌ . ಒಂದಿಷ್ಟು ಮಂದಿ ಅಬ್ಬಾ ಎಷ್ಟು ಬೋಲ್ಡ್‌ ಆಗಿ ನಟಿಸಿದ್ದಾರೆ ಮಾನ್ವಿತಾ ಅಂತಿದ್ರೆ ಇನ್ನೂ ಒಂದಿಷ್ಟು ಮಂದಿ ನೋಡೋದಕ್ಕೂ ಕೂಡ ಅಸಹ್ಯ ಆಗುತ್ತೆ ಅಂತ ಕಮೆಂಟ್‌ ಮಾಡುತ್ತಿದ್ದಾರೆ. ಹಾಡಿನ ಉದ್ದಕ್ಕೂ ಲಿಪ್‌ ಲಾಕ್‌ ಸೀನನಗಳೆ ಇದ್ದು, ನೋಡುಗರಿಗೆ ಮುಜುಗರ ಅನ್ನಿಸುವಂತಿದೆ ಎಂದು ಇನ್ನೂ ಕೆಲವೊಂದಿಷ್ಟು ಮಂದಿ ಕಮೆಂಟ್‌ ಮಾಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

‘ಬ್ಲಡಿ ಡ್ಯಾಡಿ’ ಚಿತ್ರೀಕರಣ ಆರಂಭಿಸಿದ ಅಂಕುರ್ ಭಾಟಿಯಾ;

Thu Feb 17 , 2022
ಪ್ರಸ್ತುತ ವೆಬ್-ಸರಣಿ ‘ಆರ್ಯ’ ಸೀಸನ್ 2 ರ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರುವ ನಟ ಅಂಕುರ್ ಭಾಟಿಯಾ, ಶಾಹಿದ್ ಕಪೂರ್ ಅಭಿನಯದ ಅಲಿ ಅಬ್ಬಾಸ್ ಜಾಫರ್ ಅವರ ಸಾಹಸ ಚಿತ್ರ ‘ಬ್ಲಡಿ ಡ್ಯಾಡಿ’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಸಾಹಸಮಯ ಚಿತ್ರದಲ್ಲಿ ವಿಕ್ಕಿ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಅಂಕುರ್, “ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಇಂತಹ ಚಿತ್ರದ ಭಾಗವಾಗಿರುವುದು ರೋಮಾಂಚನಕಾರಿ ಮಾತ್ರವಲ್ಲ, ಗೌರವ” ಎಂದು ಹಂಚಿಕೊಳ್ಳುತ್ತಾರೆ. “ನಾನು ನಿರ್ವಹಿಸುವ ಪಾತ್ರವು ಸಾಕಷ್ಟು […]

Advertisement

Wordpress Social Share Plugin powered by Ultimatelysocial