ಅನೈತಿಕ ಸಂಬಂಧ ಅನುಮಾನದಿಂದ ಪತ್ನಿಯ ಕೊಲೆ.
ಆಗಾಗ ಇಬ್ಬರ ಮಧ್ಯೆ ಜಗಳ ಆಗ್ತಿತ್ತು.
ಅದ್ರಂತೆ ಬೆಳಗ್ಗೆ ಮಕ್ಕಳು ಶಾಲೆಗೆ ಹೋದಾಗ ಜಗಳ ಶುರು ಮಾಡಿದ್ರು.
ಈ ವೇಳೆ ಇಬ್ಬರ ಮಧ್ಯೆ ಜಗಳ ಜೋರಾಗಿದ್ದು, ಮನೆಯಲ್ಲಿದ್ದ ಡಂಬಲ್ಸ್ ತೆಗೆದುಕೊಂಡು ಪತ್ನಿಗೆ ಹೊಡೆದಿರೋ ಆರೋಪಿ.
ಸಾಯುವ ವರೆಗು ಪತ್ನಿ ತಲೆಗೆ ಡಂಬಲ್ಸ್ ನಿಂದ ಹೊಡೆದಿರೋ ಆರೋಪಿ.
ಆರೋಪಿಯನ್ನ ವಶಕ್ಕೆ ಪಡೆದಿರೋ ಸಾಧ್ಯತೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada