ಪೊಗರು ಚಿತ್ರ ಬಿಡುಗಡೆ ಹಿನ್ನೆಲೆಯಾಗಿ ಕೋಲಾರ ಜಿ ಲ್ಲೆಯ ಬಂಗಾರಪೇಟೆಯಲ್ಲಿ ಅಭಿಮಾನಿಗಳು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ. ಬಂಗಾರಪೇಟೆಯ ಬಾಲಚಂದರ್ ಥಿಯೇಟರ್ ಮುಂಭಾಗದಲ್ಲಿ ಧ್ರುವ ಕಟೋಟ್ ಮುಂದೆ 101 ತೆಂಗಿನಕಾಯಿ ಹೊಡೆದು ತಮಟೆ ಬೀಟ್ ಗೆ ಸ್ಟೆಪ್ಸ್ ಹಾಕಿಕೊಂಡು ಅಭಿಮಾನಿ ಕೊಂಡ್ಡಿದರು. ನೆಚ್ಚಿನ ನಾಯಕ ನಟನ ಚಿತ್ರಕ್ಕೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ನೀಡಲಾಗಿದೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್
Please follow and like us:
Fri Feb 19 , 2021
ಬೆಳಗಿನ ಜಾವದಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆನಾಡು ಚಿತ್ರದುರ್ಗದ ಜನರು ನಲುಗಿಹೋಗಿದ್ದಾರೆ.ನಗರದ ಹಲವಡೆ ರಸ್ತೆಗಳೆಲ್ಲಾ ನೀರಿನಲ್ಲಿ ಮುಳುಗಡೆಯಾಗಿವೆ. ವಾಹನಸವಾರರು ಹರಸಾಹಸ ಪಡುವಂತಾಗಿದೆ. ಅಲ್ದೇ, ತೀವ್ರ ಮಳೆಯಿಂದಾಗಿ ಮಲ್ಲಾಪುರದ ಕೆರೆ ಸಹ ಭರ್ತಿಯಾಗಿ ಒಂದೇ ವರ್ಷದಲ್ಲಿ ಸತತ ಐದನೇ ಬಾರಿ ಕೋಡಿ ಬಿದ್ದಿದೆ.ಹೀಗಾಗಿ ಕೆರೆಯ ಅಕ್ಕ ಪಕ್ಕದಲ್ಲಿರುವ ಜಮೀನುಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ.ಜೊತೆಗೆ ತುರುವನೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ಸೇರಿದಂತೆ ಹಲವು ಭಾಗಗಳಲ್ಲಿ ಜನನಿಬಿಡ ಪ್ರದೇಶಗಳಿಗೆ ಮಳೆ ನೀರು ನುಗ್ಗಿರುವ […]