ಕನ್ನಡ ಚಿತ್ರರಂಗದ ಉದಯೋನ್ಮುಕ ಪ್ರಭಿಮೆಯಾದ ನಟ ನಿಖಿಲ್ ಕುಮಾರ್ ಸ್ವಾಮಿ ಯವರ ನಿರೀಕ್ಷಿತವಾದ ಸಿನಿಮಾ ಇದಾಗಿದ್ದು,ಈ ಸಿನಿಮಾದ ಹಾಡುಗಳು ಜನರ ಮನಸ್ಸನ್ನು ಸೆಳೆದಿದೆ,ಹಾಗೂ ಟ್ರೈಲರ್ ಗಳು ಬಿಡುಗಡೆಗೊಂಡು ಬಾರಿ ಸದ್ದು ಮಾಡುತ್ತಿದೆ ಒಟ್ಟಾರೆಯಾಗಿ ಬಹು ನಿರೀಕ್ಷಿತ ಕನ್ನಡ ಸಿನಿಮಾವು ಸಿನಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ
ಡಿಸೆಂಬರ್ 24 ರಂದು ಜನರ ಗಮನವನ್ನು ಸೆಳೆದು ಕೊಳ್ಳಲು ಮತ್ತು ತಂಡದ ಗೆಲುವಿಗಾಗಿ ಶುಭ ಶುಕ್ರವಾರ ದಂದು ರೈಡ್ ಮಾಡಲು ಸಜ್ಜಾಗಿದೆ. ಒಟ್ಟಾರೆ ವರ್ಷಾಂತ್ಯದಲ್ಲಿ ನಿಖಿಲ್ ಕುಮಾರ್ ಸ್ವಾಮಿ ಯವರ 3 ನೇ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಮುಖ್ಯ ಭೂಮಿಕೆಯಲ್ಲಿ ದತ್ತಾಣ್ಣ ,ಅಚ್ಚುತ್ಯಾ ಕುಮಾರ್,ಗರುಡ ರಾಮ್,ಶಿವರಾಜ್ K R ಪೇಟೆ,ಚಿಕ್ಕಣ್ಣ,ಅನುಷಾ ರೈ,ಶೋಭರಾಜ್,ನಿಹಾರಿಕಾ.ಹೆಸರಾಂತ ಕಲಾ ಬಳಗವನ್ನು ಈ ಚಿತ್ರ ತಂಡವು ಬಳಗೊಂಡಿದೆ.
ಒಟ್ಟಾರೆಯಾಗಿ ಪ್ರೇಕ್ಷಕರ ಮುಂದೆ ರೈಡ್ ಗೆ ರೆಡಿಯಾದ ರೈಡರ್ ಸಿನಿಮಾವು ರಾಜ್ಯಾದ್ಯಾಂತ ಬಿಡುಗಡೆಯಾಗಲು ಸಿದ್ದವಾಗಿದೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada