ಇಲ್ಲಿದೆ 2022 ರ ಭಾರತದ ಸಾರ್ವಜನಿಕ ರಜಾ ದಿನಗಳ ಪಟ್ಟಿ

ಹೊಸ ವರ್ಷ 2022 ಸಮೀಪಿಸುತ್ತಿದೆ. ಮುಂಬರುವ ವರ್ಷದಲ್ಲಿ ತಮ್ಮ ರಜಾದಿನಗಳನ್ನು ಯೋಜಿಸಲು ಜನರು ಕ್ಯಾಲೆಂಡರ್ ಅನ್ನು ಗಮನಿಸುತ್ತಿದ್ದಾರೆ. ಯಾವ ಯಾವ ದಿನ ರಜೆಯಿದೆ, ಏನು ಪ್ಲಾನ್ ಮಾಡಬಹುದು ಅಂತಾ ಈಗಲೇ ಲೆಕ್ಕ ಹಾಕುತ್ತಿದ್ದಾರೆ.ಭಾರತದಲ್ಲಿ ಕೆಲವು ಜನಪ್ರಿಯ ಸಾರ್ವಜನಿಕ ರಜಾದಿನಗಳೆಂದ್ರೆ ಗಣರಾಜ್ಯೋತ್ಸವ, ಹೋಳಿ, ಈದ್, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ, ದೀಪಾವಳಿ ಮತ್ತು ಕ್ರಿಸ್ಮಸ್.

ಮುಂಬರುವ ವರ್ಷಕ್ಕೆ ನಿಮ್ಮ ರಜೆಗಳನ್ನು ಯೋಜಿಸಲು 2022ರ ಸರ್ಕಾರಿ ರಜಾ ದಿನಗಳ ಲಿಸ್ಟ್ ಇಲ್ಲಿದೆ.

ಸಾರ್ವಜನಿಕ ರಜಾದಿನಗಳು 2022:

ಜನವರಿ 1 ಶನಿವಾರ- ಹೊಸ ವರ್ಷದ ದಿನ

ಜನವರಿ 13 ಗುರುವಾರ- ಲೋಹ್ರಿ

ಜನವರಿ 14 ಶುಕ್ರವಾರ- ಮಕರ ಸಂಕ್ರಾಂತಿ

ಜನವರಿ 26 ಬುಧವಾರ- ಗಣರಾಜ್ಯೋತ್ಸವ

ಮಾರ್ಚ್ 1 ಮಂಗಳವಾರ- ಮಹಾ ಶಿವರಾತ್ರಿ

ಮಾರ್ಚ್ 18 ಶುಕ್ರವಾರ- ಹೋಳಿ

ಏಪ್ರಿಲ್ 2 ಶನಿವಾರ- ಯುಗಾದಿ

ಏಪ್ರಿಲ್ 10 ಭಾನುವಾರ- ರಾಮ ನವಮಿ

ಏಪ್ರಿಲ್ 14 ಗುರುವಾರ- ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ

ಏಪ್ರಿಲ್ 15 ಶುಕ್ರವಾರ- ಗುಡ್ ಫ್ರೈಡೇ

ಮೇ 3 ಮಂಗಳವಾರ- ಈದ್-ಉಲ್-ಫಿತರ್

ಮೇ 16 ಸೋಮವಾರ- ಬುದ್ಧ ಪೂರ್ಣಿಮೆ

ಜುಲೈ 10 ಭಾನುವಾರ- ಬಕ್ರೀದ್

ಆಗಸ್ಟ್ 9 ಮಂಗಳವಾರ- ಮೊಹರಂ

ಆಗಸ್ಟ್ 11 ಗುರುವಾರ- ರಕ್ಷಾಬಂಧನ

ಆಗಸ್ಟ್ 15 ಸೋಮವಾರ- ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 19 ಶುಕ್ರವಾರ- ಜನ್ಮಾಷ್ಟಮಿ

ಆಗಸ್ಟ್ 31 ಬುಧವಾರ- ಗಣೇಶ ಚತುರ್ಥಿ

ಸೆಪ್ಟೆಂಬರ್ 8 ಗುರುವಾರ- ಓಣಂ

ಅಕ್ಟೋಬರ್ 2 ಭಾನುವಾರ- ಗಾಂಧಿ ಜಯಂತಿ

ಅಕ್ಟೋಬರ್ 5 ಬುಧವಾರ- ದಸರಾ

ಅಕ್ಟೋಬರ್ 9 ಭಾನುವಾರ- ಈದ್-ಎ-ಮಿಲಾದ್

ಅಕ್ಟೋಬರ್ 24 ಸೋಮವಾರ- ದೀಪಾವಳಿ

ನವೆಂಬರ್ 8 ಮಂಗಳವಾರ- ಗುರುನಾನಕ್ ಜಯಂತಿ

ಡಿಸೆಂಬರ್ 25 ಭಾನುವಾರ- ಕ್ರಿಸ್ಮಸ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿವಾದಾತ್ಮಕ ಹೇಳಿಕೆ ನೀಡಿದ ಸೌರವ್ ಗಂಗೂಲಿ…! “ಪತ್ನಿ ಪ್ರೇಯಸಿಯಿಂದ ಮಾತ್ರ ಒತ್ತಡ”:

Sun Dec 26 , 2021
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ನ ಅಧ್ಯಕ್ಷರಾಗಿರು ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ವಿವಾದವನ್ನು ಮೈಮೇಲೇ ಎಳೆದುಕೋಂಡಿದ್ದಾರೆ… ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಯಾವ ಕ್ರಿಕೆಟಿಗರ ವರ್ತನೆ ನಿಮಗೆ ಬಹಳ ಇಷ್ಟ ಎನ್ನುವ ಪಶ್ನೆಗೆ ಉತ್ತರಿಸುತ್ತ “ನನಗೆ ವಿರಾಟ್ ಕೊಹ್ಲಿ ವರ್ತನೆ ಇಷ್ಟವಾಗುತ್ತದೆ ಆದರೆ ಅವರು ಬಹಳಷ್ಟು ಜಗಳವಾಡುತ್ತಾರೆ ಎಂದಿದ್ದಾರೆ. ಜೀವನದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸುತ್ತಿರಿ ಎನ್ನುವ ಪ್ರಶ್ನೆಗೂ ಉತ್ತರಿಸಿದ ಅವರು ಜೀವನದಲ್ಲಿ […]

Advertisement

Wordpress Social Share Plugin powered by Ultimatelysocial