ವಿವಾದಾತ್ಮಕ ಹೇಳಿಕೆ ನೀಡಿದ ಸೌರವ್ ಗಂಗೂಲಿ…! “ಪತ್ನಿ ಪ್ರೇಯಸಿಯಿಂದ ಮಾತ್ರ ಒತ್ತಡ”:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ನ ಅಧ್ಯಕ್ಷರಾಗಿರು ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ವಿವಾದವನ್ನು ಮೈಮೇಲೇ ಎಳೆದುಕೋಂಡಿದ್ದಾರೆ… ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಯಾವ ಕ್ರಿಕೆಟಿಗರ ವರ್ತನೆ ನಿಮಗೆ ಬಹಳ ಇಷ್ಟ ಎನ್ನುವ ಪಶ್ನೆಗೆ ಉತ್ತರಿಸುತ್ತ “ನನಗೆ ವಿರಾಟ್ ಕೊಹ್ಲಿ ವರ್ತನೆ ಇಷ್ಟವಾಗುತ್ತದೆ ಆದರೆ ಅವರು ಬಹಳಷ್ಟು ಜಗಳವಾಡುತ್ತಾರೆ ಎಂದಿದ್ದಾರೆ.

ಜೀವನದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸುತ್ತಿರಿ ಎನ್ನುವ ಪ್ರಶ್ನೆಗೂ ಉತ್ತರಿಸಿದ ಅವರು ಜೀವನದಲ್ಲಿ ಒತ್ತಡ ಇಲ್ಲ. ಪತ್ನಿ ಹಾಗೂ ಪ್ರೇಯಸಿಯಿಂದಷ್ಟೇ  ಎಂದು ಹೇಳಿದ್ದಾರೆ.

 

 

ಗಂಗೂಲಿ ಅವರ ಈ ಹೇಳಿಕೆಗೆ  ನೆಟಿಜನ್ ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ರೋಲ್ ಮಾಡುತ್ತಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ವಾರಣಾಸಿ ನೋಡಲು ಯಾತ್ರೆ ಹೊರಟ ಧಾರವಾಡ ಜನ

Sun Dec 26 , 2021
ಧಾರವಾಡ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೂಗಳ ಪವಿತ್ರ ಮತ್ತು ಮೋಕ್ಷ ಸ್ಥಳವೆಂದು ಗುರುತಿಸುವ ವಾರಣಾಸಿ (ಕಾಶಿ)ಯನ್ನು ಇಡೀ ಜಗತ್ತೇ ಅಚ್ಚರಿ ಪಡುವಂತೆ ಸುಧಾರಣೆಗೊಳಿಸಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಸುಧಾರಣೆಗೊಳ್ಳುತ್ತಿದ್ದಂತೆಯೇ ಧಾರವಾಡದಿಂದ ಏಕಕಾಲಕ್ಕೆ ನೂರಾರು ಜನರು ಕಾಶಿಯಾತ್ರೆಗೆ ಸಜ್ಜಾಗಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಸುಧಾರಣೆಗೊಳ್ಳುತ್ತಿದ್ದಂತೆಯೇ ಧಾರವಾಡದಿಂದ ಏಕಕಾಲಕ್ಕೆ ನೂರಾರು ಜನರು ಕಾಶಿಯಾತ್ರೆಗೆ ಸಜ್ಜಾಗಿದ್ದಾರೆ. ಕಾಶಿಯಲ್ಲಿರುವ ಗಂಗಾ ನದಿಯ ಸ್ವಚ್ಛತೆ ಸೇರಿದಂತೆ ಕಾಶಿ ವಿಶ್ವನಾಥ ದೇವಸ್ಥಾನ ನವೀಕರಣ, ಆವರಣದ ಆಗಲೀಕರಣ, ವಾರಣಾಸಿ […]

Advertisement

Wordpress Social Share Plugin powered by Ultimatelysocial