ಮಾಸ್ಕ್ ಹಾಕದೆ ಇಬ್ಬರು ಯುವಕರು ಓಡಾಡುತ್ತಿರುವ ಘಟನೆ ಶಿವಾನಂದ ಸರ್ಕಲ್ ಬಳಿ ನಡೆದಿದೆ. ಮಧ್ಯ ಸೇವಿಸಿ ಅನವಶ್ಯಕವಾಗಿ ಓಡಾಟ ನೆಡೆಸುತ್ತಿದ ಯುವಕರು. ಮಾಸ್ಕ್ ಎಲ್ಲಿ ಎಂದು ಕೇಳಿದ ಪೊಲೀಸರಿಗೆ ಗರಂ ಆಗಿ ನಮಗೆ ಮಾಸ್ಕ್ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೆವೆ ನಮ್ಮ ಸೇಫ್ಟಿ ನಮಗೆ ಗೊತ್ತು ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ.
Please follow and like us:
Wed Jul 15 , 2020
ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಪನ್ವೇಲ್ನ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಈಗ ಆ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಇದನ್ನೊಂದು ನಾಟಕ ಎಂದು ಕರೆದಿದ್ದಾರೆ. ಲಾಕ್ಡೌನ್ ಶುರುವಾದಾಗಿನಿಂದಲೂ ಪನ್ವೇಲ್ನ ತಮ್ಮ ಫರ್ಮ್ ಹೌಸ್ನಲ್ಲಿ ಬೀಡುಬಿಟ್ಟಿರುವ ಸಲ್ಮಾನ್, ಕೆಲವು ದಿನಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವ ಮತ್ತು ಮೈಯೆಲ್ಲಾ ಕೆಸರಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ, ‘ಜೈ […]