ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತತನ್ಯಾಹು ಅವರ ಪುತ್ರ ಯೈರ್ ನೆತನ್ಯಾಹು ಆಕ್ಷೇಪಾರ್ಹ ಪೋಸ್ಟ್ ಹಂಚಿಕೊAಡಿದರು ಈಗ ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು ಅದರ ತರವಾಯ ಯೈರ್ ನೆತನ್ಯಾಹು ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಿಲ್ಲಿ ಸಕ್ರಿಯರಾಗಿರುವ ಯೈರ್ ನೆತನ್ಯಾಹು ಟ್ವೀmರ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊAಡಿದರು . ಆ ಪೋಸ್ಟ್ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾದೆ ಎಂದು ಹಲವಾರು ಜನರು ಕಮೆಂಟ್ ಮಾಡಿದ್ದರು ನಂತರ ಆ ಪೋಸ್ಟ್ ತೆಗದುಹಾಕಿ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ
ಭಾರತೀಯರಿಗೆ ಕ್ಷಮೆ ಕೇಳಿದ ಇಸ್ರೇಲ್ ಪ್ರಧಾನಿಯ ಮಗ
Please follow and like us: