ಮುಬಾರಕ್,ಸುನಿಲ್ ಹಾಗೂ ಇಸ್ಮಾಯಿಲ್ ಬಂಧಿತ ಆರೋಪಿಗಳು.
ಸಂಪಿಗೆಹಳ್ಳಿ ಪೊಲೀಸರಿಂದ ಆರೋಪಿಗಳ ಕೈಗೆ ಕೈಕೋಳ.
ಬೈಕನ್ನ ರಸ್ತೆಬದಿಯಲ್ಲಿ ತಳ್ಳಿ ಅಪಘಾತದ ಸೀನನ್ನ ಕ್ರಿಯೇಟ್ ಮಾಡ್ತಿದ್ದ ಗ್ಯಾಂಗ್.
ಅಯ್ಯೋ ಪಾಪಾ ಅಂತ ಸಹಾಯಕ್ಕೆ ಹೋದ್ರೆ ಅಲ್ಲೇ ಮೊಬೈಲ್,ಚೈನ್,ಬೈಕ್ ಕಿತ್ತುಕೊಂಡು ಪರಾರಿಯಾಗ್ತಿದ್ರು.
ಈ ಬಗ್ಗೆ ಈಶಾನ್ಯ ವಿಭಾಗದಲ್ಲಿ 12 ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಪೊಲೀಸರಿಂದ ಮೂವರು ಆರೋಪಿಗಳ ಬಂಧನ.
ಬಂಧಿತರಿಂದ 5 ಲಕ್ಷ ರೂ ಬೆಲೆಬಾಳುವ ಬೈಕ್ ಗಳು ವಶ.
https://play.google.com/store/apps/details?id=com.speed.newskannada