AI ಕಾರುಬಾರು: ಆನ್‌ಲೈನ್‌ನಲ್ಲೇ ಟ್ರಯಲ್ ನೋಡಿ ಶಾಪಿಂಗ್ ಮಾಡಬಹುದು!

 

ಜಗತ್ತಿನಾದ್ಯಂತ  ಎಐ(AI) ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಸಂಚಲನವನ್ನೇ ಮೂಡಿಸಿದೆ. ಈ ದಿಕ್ಕಿನಲ್ಲೇ ಈಗ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬಟ್ಟೆ ಖರಿದೀಸುವವರು ಇನ್ಮುಂದೆ ನೀವು ಟ್ರಯಲ್‌ ಮಾಡಿ ಬಟ್ಟೆ ಹಾಕಿದ ಮೇಲೆ ನಿಮಗೆ ಹೇಗೆ ಕಾಣಿಸಲಿದೆ ಎಂದು AI ಮೂಲಕ ತಿಳಿದುಕೊಳ್ಳಬಹುದು.ಇದರಿಂದ ನೀವು ಬಟ್ಟೆ ಖರೀದಿಸುವಾಗ ಎದುರಾಗುವ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ನೀವು ಖರೀದಿಸುವ ಬಟ್ಟೆ ನಿಮಗೆ ಸರಿಹೊಂದಲಿದೆಯೆ ಎನ್ನುವುದನ್ನು ವರ್ಚುವಲ್‌ ಟ್ರೈ ಮಾಡಬಹುದು.

ಇದಕ್ಕಾಗಿಯೆ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ನ್ನ ಗೂಗಲ್‌ ಪರಿಚಯಿಸುತ್ತಿದೆ.ಗೂಗಲ್‌ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಟ್ರೈ ಆನ್‌ ಟೂಲ್‌ ಅಭಿವೃದ್ಧಿಪಡಿಸಿದೆ.ಈ  ಮೂಲಕ ಆನ್‌ಲೈನ್‌ ಶಾಪಿಂಗ್‌ ವೇಳೆ ಬಟ್ಟೆ ಹೊಂದಿಕೆಯಾಗುತ್ತೆ ಎನ್ನುವುದನ್ನ ಎಐ ಮೂಲಕ ಸರಳವಾಗಿ ತಿಳಿಯಬಹುದು.ನೀವು ಸೈಜ್‌,ಕಲರ್‌ ,ಸೇರಿದಂತೆ ಇತರ ಆಯ್ಕೆ ಮಾಡಿದರೆ ಸಾಕು,ಬಳಿಕ ವರ್ಚುವಲ್‌ ಟ್ರೈ ಆನ್‌ ಟೂಲ್‌ ಮೂಲಕ ಈ ಡ್ರೆಸ್‌ ಆಯ್ಕೆ ನಿಮಗೆ ಹೇಗೆ ಕಾಣುತ್ತೆ ಅನ್ನೋದನ್ನು ಪರಿಶೀಲಿಸಬಹುದು.ಗೂಗಲ್‌ ಈಗಾಗಲೇ ಅಮೆರಿಕಾದ ಕೆಲವು ಶಾಪಿಂಗ್‌ನಲ್ಲಿ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಅಳವಡಿಸಿದ್ದುಇದರಿಂದ ಆನ್‌ಲೈನ್‌ ಶಾಂಪಿಂಗ್‌ ಹೆಚ್ಚಾಗುವ ನಿರೀಕ್ಷೆಯಿದೆ.

ಗಮನವಿರಲಿ:

ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಮೂಲಕ ಫೀಂಗರ್‌ ಪ್ರಿಂಟ್‌ ಸೃಷ್ಟಿಸಲು ಸಾಧ್ಯವಿದೆ ಎನ್ನುವ ಆತಂಕಕಾರಿ ವಿಷಯವನ್ನು ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಐವರು ವಿಜ್ಞಾನಿಗಳ ತಂಡ ಬಹಿರಂಗ ಪಡಿಸಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನಕಲಿ ಬೆರಳಚ್ಚುಗಳನ್ನು ಸೃಷ್ಟಿಸಬಹುದು. ಹೀಗಾಗಿ ವ್ಯಕ್ತಿಯ ನಿಖರ ಗುರುತು ಪತ್ತೆಗೆ ಬಳಸಲಾಗುವ ಬೆರಳಚ್ಚು ವಿಧಾನವೂ ಸುಕ್ಷಿತವಲ್ಲ ಎಂದು ಅಧ್ಯಯನ ತಂಡ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:
Please follow and like us:

 

Please follow and like us:
Please follow and like us:

Leave a Reply

Your email address will not be published. Required fields are marked *

Next Post

Convicted Sex Offender Found Responsible On Federal Charges For Viewing Child Porn At His Enterprise : Northescambia Com

Sat Jun 17 , 2023
On all different copies of Form W-2 (Copies B, C, and so on.), you might enter greater than four objects in field 12 when using an accredited substitute Form W-2. The second choice is to file one set of Forms W-2 for wages topic solely to Medicare tax and one […]

Advertisement

Wordpress Social Share Plugin powered by Ultimatelysocial