ನಾನು ಅರೆಸ್ಟ್ ಆಗಿದಿನಿ ಅಂತ ಬರ್ತಾ ಇದೆ ಎಂದು ಆಳಲು ತೋಡಿಕೊಂಡ ನಟ.

ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಂಜುನಾಥ್ ಆಲಿಯಾಸ್ ಸಂಜು ಎಂಬುವನು ಲೋಕೆಂಟೋ ಆಯಪ್ ನಲ್ಲಿ ವೇಶ್ಯಾವಾಟಿಕೆ ಮಾಡ್ತಾ ಇದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂರಾನ್ ಸಿನಿಮಾ ನಾಯಕ ನಟ ಯುವ ಪ್ರತಿಕ್ರಿಯಿಸಿದ್ದಾರೆ.ಈ ರೀತಿ ಸುದ್ದಿ ನಿನ್ನೆ ಹೋಗಿತ್ತು.ಮಂಜು ಪೋಟೊ ಹಾಗೂ ನನ್ನ ಪೋಟೊ ಸೇಮ್ ಇದೆ ಎಂದು ಸುದ್ದಿಯಾಗಿತ್ತು.ಎಲ್ಲಾರು ಪೋನ್ ಮಾಡಿ ವಿಚಾರಿಸುತ್ತಿದ್ದಾರೆ.ಸಂಬಂಧಿಕರು, ಫ್ಯಾಮಿಲಿಯವರು ಕೇಳ್ತಾ ಇದಾರೆ.ಇದು ತಪ್ಪು ಸಂದೇಶ ಹೋಗಿದೆ.ಇದೊಂದು ಬ್ಲಾಕ್ ಮಾರ್ಕ್ ಆಗಿದೆ.ಚಾನಲ್ ಲಿಂಕ್ ನೋಡಿ ನಾನು ಶಾಕ್ ಆಗಿದ್ದೆ.ನಾನು ಮನೆಯಲ್ಲೇ ಇದಿನಿ,ಅರೆಸ್ಟ್ ಆಗಿದಿನಿ ಅಂತ ಬರ್ತಾ ಇತ್ತು.ಕೂಡಲೇ ಡಿಸಿಪಿ ಸಿಕೆ ಬಾಬಾ ರನ್ನ ಭೇಟಿ ಮಾಡಿ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ ನನಗೆ ಮಂಜುನಾಥ್‌ಪರಿಚಯವಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡ್ತಾ ಇದೆ.ನನ್ನ ಹೆಸರಿಗೆ ಕಳಂಕ ಬಂದಿದೆ ದಯವಿಟ್ಟು ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುರ್ತು ಸಂದರ್ಭದಲ್ಲಿ ಸ್ವಿಗ್ಗಿ ವಿತರಣಾ ಪ್ರತಿನಿಧಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ.

Wed Jan 18 , 2023
ಬೆಂಗಳೂರು: ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಕನ್ವೀನಿಯನ್ಸ್ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ (Swiggy) ಇದೀಗ ತನ್ನ ವಿತರಣಾ ಪ್ರತಿನಿಧಿಗಳು ಮತ್ತು ಅವರ ಕುಟುಂಬ ಸದಸ್ಯರ ನೆರವಿಗಾಗಿ ತಕ್ಷಣದ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಪರಿಚಯಿಸಿದೆ. ಇದಕ್ಕಾಗಿ ಸ್ವಿಗ್ಗಿ ಡಯಲ್ 4242 ಆಯಂಬ್ಯುಲೆನ್ಸ್ ಸರ್ವೀಸಸ್ ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ತುರ್ತು ಸಂದರ್ಭಗಳಲ್ಲಿ ವಿತರಣಾ ಪ್ರತಿನಿಧಿಗಳು ಟೋಲ್ ಫ್ರೀ ದೂರವಾಣಿ ಸಂಖ್ಯೆ 1800 267 4242 ಕ್ಕೆ ಕರೆ ಮಾಡಿ ಆಯಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ […]

Advertisement

Wordpress Social Share Plugin powered by Ultimatelysocial