ಆಝಾದಿ ಕಾ ಅಮೃತ ಮಹೋತ್ಸವ…!!!

 

ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಂಯುಕ್ತ ಆಶ್ರಯದಲ್ಲಿ “ಆಝಾದಿ ಕಾ ಅಮೃತ ಮಹೋತ್ಸವ” ನಡೆಯಿತು.. ಬಾಗಲಕೋಟೆಯ ಇಳಕಲ್‌ ನಗರದಲ್ಲಿ  ನಡೆದ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಾ.ಬದ್ರಶೆಟ್ಟಿ ವಹಿಸಿದ್ದರು .. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರೋಗ್ಯ ಒಂದು ಭಾಗ್ಯ, ಅದನ್ನು ಕಾಪಾಡಿಕೊಂಡು ದೀರ್ಘಕಾಲ ಸು:ಖ, ಸಂತೋಷ ನೆಮ್ಮದಿಯಿಂದ ಬಾಳಬೇಕಾದರೆ, ಕ್ರಮಬದ್ಧವಾದ ವ್ಯಾಯಾಮ, ಆಹಾರ ಹಾಗೂ ಶಾಂತವಾದ ಮನಸ್ಸನ್ನು ಹೊಂದಬೇಕು ಎಂದು ಹೇಳಿದ್ರು … ಆಯುರ್ವೇದ ಭಾರತೀಯರು ಜಗತ್ತಿಗೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ. ಪಂಚಮಹಾಭೂತಗಳಿಂದ ನಿರ್ಮಾಣವಾದ  ಈ ಶರೀರಕ್ಕೆ ವಾತ-ಪಿತ್ತ-ಕಫದಂತಹ ಮೂರು ದೋಷಗಳು ಕಾಡಿದರೆ ಅದರಿಂದ  ಹೇಗೆ ಪಾರಾಗಬೇಕೆಂದು ಬಹು ಅಮೂಲ್ಯವಾದ ಸಲಹೆಗಳನ್ನು ನೀಡಿದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ವಂಚನೆ ಮಾಡಿದವನು ಖಾಕಿ ಅಂದರ್..!!!

Wed Oct 27 , 2021
ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ…ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪೊಲೀಸರು   ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ,ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿದ ಆರೋಪಿಗಳು..ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ 70 ಲಕ್ಷ ಹಣ ವಂಚನೆ ಮಾಡಿದ್ದರು….ಅಭಿಷೇಕ್ ತಂದೆ ರಾಜಣ್ಣ ದೂರು ಅಧರಿಸಿ ಖದೀಮರನ್ನು ಬಂಧಿಸಿದ್ದಾರೆ…ಇನ್ನು ಬಂಧಿತ ಆರೋಪಿಗಳಿಂದ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳು ,ಕಾರು ಹಾಗೂ ಸೃಷ್ಟಿಸಿದ ನಕಲಿ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡುಈ ಬಗ್ಗೆ ಹೊಸದುರ್ಗ ಪೊಲೀಸ್ […]

Advertisement

Wordpress Social Share Plugin powered by Ultimatelysocial