ವಂಚನೆ ಮಾಡಿದವನು ಖಾಕಿ ಅಂದರ್..!!!

ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ…ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪೊಲೀಸರು   ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ,ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿದ ಆರೋಪಿಗಳು..ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ 70 ಲಕ್ಷ ಹಣ ವಂಚನೆ ಮಾಡಿದ್ದರು….ಅಭಿಷೇಕ್ ತಂದೆ ರಾಜಣ್ಣ ದೂರು ಅಧರಿಸಿ ಖದೀಮರನ್ನು ಬಂಧಿಸಿದ್ದಾರೆ…ಇನ್ನು ಬಂಧಿತ ಆರೋಪಿಗಳಿಂದ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳು ,ಕಾರು ಹಾಗೂ ಸೃಷ್ಟಿಸಿದ ನಕಲಿ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡುಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ..

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಹೇಳಿಕೆ..!

Wed Oct 27 , 2021
ಬಿಜೆಪಿ ಬಿ ಟೀಂ ಜೆಡಿಎಸ್ ಸಿದ್ದಾಮಯ್ಯ ಹೇಳಿಕೆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಬಾಗಲಕೋಟೆಯಲ್ಲಿ  ಪ್ರತಿಕ್ರಿಯೆ ನೀಡಿದ್ದಾರೆ…ಕಾಂಗ್ರೆಸ್ ನ ಬಿ ಟೀಂ ಜೆಡಿಎಸ್,ಒಪ್ಪಿಕೊಳ್ಳುತ್ತಾರೆ ಅವರು…ನಾವೇಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ..ಎರಡು ಬಾರಿ ಹೆಚ್ ಡಿಕೆಯನ್ನ ಸಿಎಂ ಮಾಡಿದ್ದು ಕಾಂಗ್ರೆಸ್ …ಹೆಚ್ ಡಿ ದೇವೇಗೌಡರ ಜೋತೆ ಹೊಂದಾಣಿಕೆ ಮಾಡಿಕೊಂಡು ಹೆಚ್ ಡಿಡಿಯನ್ನ ಪ್ರಧಾನಿ ಮಾಡಿದ್ದು ನೀವೇ..ಬೆಂಗಳೂರು,ಮೈಸೂರು ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದವರು ನಿವೇ..ಹಾಗಾದ್ರೇ ಕಾಂಗ್ರೆಸ್ ನ ಬಿ ಟೀಂ ಜೆಡಿಎಸ್ ..ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial