ಸ್ಯಾಂಡಲ್‌ವುಡ್‌ನಮತ್ತೊಂದುಜೋಡಿವೈವಾಹಿಕಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನಮತ್ತೊಂದುಜೋಡಿವೈವಾಹಿಕಜೀವನಕ್ಕೆ ಕಾಲಿಟ್ಟಿದ್ದಾರೆ. `ಟ್ರಂಕ್’ ಚಿತ್ರಖ್ಯಾತಿಯನಟನಿಹಾಲ್ಹಾಗೂ ನಿರ್ದೇಶಕಿರಿಷಿಕಾಶರ್ಮಾದಾಂಪತ್ಯಜೀವನಕ್ಕೆಕಾಲಿಟ್ಟಿದ್ದಾರೆ.

ದಿತಿಪ್ರಭುದೇವ-ಯಶಸ್, ಹರಿಪ್ರಿಯಾ- ವಸಿಷ್ಠ ಸಿಂಹ , ಸಿದ್ದು ಮೂಲಿಮನಿ, ಪ್ರಿಯಾ ಆಚಾರ್ ಬಳಿಕ ಇದೀಗ ನಿಹಾಲ್ ಹಾಗೂ ರಿಷಿಕಾ ಶರ್ಮಾ ಅದ್ದೂರಿಯಾರಿ ಹಸೆಮಣೆ ಏರಿದ್ದಾರೆ.

ನಟನಿಹಾಲ್- ರಿಷಿಕಾಶರ್ಮಾಮದುವೆ (ಫೆ.15)ರಂದುಬೆಂಗಳೂರಿನಮಲೇಶ್ವರಂನಲ್ಲಿರುವಟಿಟಿಡಿದೇವಸ್ಥಾನದಲ್ಲಿನಡೆದಿದೆ. ಕುಟುಂಬಸ್ಥರುಮತ್ತುಆಪ್ತರುಮದುವೆಯಲ್ಲಿಭಾಗಿಯಾಗಿದ್ದರು. ಇನ್ನೂನಿಹಾಲ್ಮತ್ತುರಿಷಿಕಾಅವರದ್ದುಪಕ್ಕಾಲವ್ಕಮ್ಅರೇಂಜ್ಮ್ಯಾರೇಜ್ಆಗಿದೆ. 9 ವರ್ಷಗಳಪ್ರೀತಿಯನ್ನುಕುಟುಂಬಸ್ಥರಿಗೆತಿಳಿಸಿ, ಗುರು ಹಿರಿಯರಒಪ್ಪಿಗೆಯಮೇರೆಗೆದಾಂಪತ್ಯಜೀವನಕ್ಕೆಕಾಲಿಟ್ಟಿದ್ದಾರೆ.

ಕನ್ನಡಚಿತ್ರರಂಗದಭೀಷ್ಮಎಂದೇಖ್ಯಾತರಾಗಿದ್ದಜಿ.ವಿಅಯ್ಯರ್ಅವರಮೊಮ್ಮಗಳುರಿಷಿಕಾಶರ್ಮಾ. ನಿರ್ದೇಶನದಕಡೆಹೆಚ್ಚಿನಒಲವಿದ್ದಕಾರಣ `ಟ್ರಂಕ್’ ಮತ್ತು `ವಿಜಯಾನಂದ’ ಸಿನಿಮಾವನ್ನುರಿಷಿಕಾನಿರ್ದೇಶನಮಾಡಿಸೈಎನಿಸಿಕೊಂಡಿದ್ದರು. ಈಎರಡುಸಿನಿಮಾಗಳಿಗೆನಿಹಾಲ್ನಾಯಕನಾಗಿಮಿಂಚಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧ್ರುವ ಸರ್ಜಾ ಎದುರು ಸಂಜಯ್ ದತ್ ಖಳನಾಯಕನಾಗಿ ಧಗಧಗಿಸುತ್ತಿದ್ದಾರೆ.

Fri Feb 17 , 2023
ಸ್ಯಾಂಡಲ್​​​ವುಡ್​ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ಆರಂಭವಾಗಿರುವ ಕೆ.ಡಿ ಸಿನಿಮಾ ಭರ್ಜರಿಯಾಗಿ ಶೂಟಿಂಗ್ ಮಾಡ್ತಿದೆ. ಬೆಂಗಳೂರಿನ ಮಿನರ್ವ್ ಮಿಲ್​ನಲ್ಲಿ ರಗಡ್​ ಆಗಿರೋ ಬ್ಯಾಕ್​ಡ್ರಾಪ್​ನಲ್ಲಿ ಭಾರಿ ಸೆಟ್​ ಹಾಕಿ ಕೆ.ಡಿ ಚಿತ್ರೀಕರಣ ನಡೆದಿದ್ದು, ಧ್ರುವ ಸರ್ಜಾ ಎದುರು ಸಂಜಯ್ ದತ್ ಖಳನಾಯಕನಾಗಿ ಧಗಧಗಿಸುತ್ತಿದ್ದಾರೆ. ಜೋಗಿ ಪ್ರೇಮ್ ಏನೇ ಮಾಡಿದ್ರು ಅದ್ಧೂರಿಯಾಗಿ ಧಾಮ್ ಧೂಮ್ ಆಗಿ ಮಾಡ್ತಾರೆ. ಇನ್ನು ಪ್ರಚಾರ ಅಂತ ಬಂದ್ರೆ ಎಲ್ಲರಿಗಿಂತ ಪ್ರೇಮ್ ಒಂದು ಹೆಜ್ಜೆ […]

Advertisement

Wordpress Social Share Plugin powered by Ultimatelysocial