ಪೇಸ್ಬಕ್ ಸುಂದರಿ ಹಿಂದೆ ಬಿದ್ದ ಗಂಡ

ಪೇಸ್ಬಕ್ ಸುಂದರಿ ಹಿಂದೆ ಬಿದ್ದ ಗಂಡ
ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಲಹಳ್ಳಿ ಗ್ರಾಮದಲ್ಲಿ ಘಟನೆ
ಆಶಾರಾಣಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಗಂಡ ಶಶಿಕುಮಾರ್ ಕಳೆದ‌ ನಾಲ್ಕೈದು ತಿಂಗಳಿಂದ ಪೇಸ್ಬುಕ್ ನಲ್ಲಿ ಪರಿಚಯವಾದ ಹುಡಗಿಯ ಹಿಂದೆ ಬಿದ್ದಿದ್ದ
ಹುಡುಗಿಯ ಜೊತೆಗಿದ್ದ ಪೋಟೋ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಹಿನ್ನಲೆ
ಮನನೊಂದ ಮಹಿಳೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ
ಮಹಿಳೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾನ್ಯ ಶ್ರೀ ಡಾ. ಸಿದ್ದು ಹುಲ್ಲೋಳಿ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Wed Jan 11 , 2023
ಜಮಖಂಡಿ ಉಪವಿಭಾಗ ಎಲ್ಲಾ ತಾಲ್ಲೂಕ ಆಡಳಿತ ಹಾಗೂ ಡಾ. ಸ್ನೇಹಲೋಕ ಜಮಖಂಡಿ ಇವರ ಸಹಯೋಗದೊಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭಜಮಖಂಡಿ ಉಪವಿಭಾಗಧಿಕಾರಿ ಹುದ್ದೆಯಿಂದ ಪರಿಷತ್ ಕಾರ್ಯದರ್ಶಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ವರ್ಗಾವಣೆಯಾಗುತ್ತಿರುವಮಾನ್ಯ ಶ್ರೀ ಡಾ. ಸಿದ್ದು ಹುಲ್ಲೋಳಿ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಉಪ ವಿಭಾಗಾಧಿಕಾರಿ ಜಮಖಂಡಿ ಅಂತಾ ಅಧಿಕಾರಿ ವಹಿಸಿಕೊಳ್ಳುತ್ತಿರುವ ಮಾನ್ಯ ಶ್ರೀ ಸಂತೋಷ ಕಾಮಗೌಡ ಇವರಿಗೆ ಜಮಖಂಡಿ ನಗರಕ್ಕೆ ಆತ್ಮೀಯ ಸ್ವಾಗತ. […]

Advertisement

Wordpress Social Share Plugin powered by Ultimatelysocial