‘WhatsApp ಬಳಕೆದಾರ’ರಿಗೆ ಮತ್ತೊಂದು ಗುಡ್ ನ್ಯೂಸ್

'WhatsApp ಬಳಕೆದಾರ'ರಿಗೆ ಮತ್ತೊಂದು ಗುಡ್ ನ್ಯೂಸ್: ಇನ್ಮುಂದೆ 'ವಾಯ್ಸ್ ಮೆಸೇಜ್ ಪ್ರಿವ್ಯೂ' ಮಾಡ್ಬಹುದು.!

ನವದೆಹಲಿ: ಈಗಾಗಲೇ ತನ್ನ ಬಳಕೆದಾರರಿಗೆ ವಿವಿಧ ರೀತಿಯಂತ ಹೊಸ ಹೊಸ ಫೀಚರ್ ಬಿಡುಗಡೆ ಮಾಡಿದ್ದಂತ ವಾಟ್ಸಾಪ್ ( WhatsApp ), ಈಗ ಮತ್ತೊಂದು ಹೊಸ ಫೀಚರ್ ರಿಲೀಸ್ ಮಾಡಿದೆ. ಅದೇ ಇನ್ಮುಂದೆ ವಾಯ್ಸ್ ಮೆಸೇಜ್ ಕಳಿಸೋ ಮೊದಲು, ನೀವು ರೆಕಾರ್ಡ್ ಮಾಡಿದಂತ ವಾಯ್ಸ್ ಸಂದೇಶವನ್ನು ( Voice Message ) ಪ್ರೀವ್ಯೂ ಮಾಡಿ, ಆನಂತ್ರ ಕಳಿಸೋದಕ್ಕೆ ಅವಕಾಶ ನೀಡಿದೆ.

ಹೌದು.. ಬಳಕೆಗಾರರ ಸ್ನೇಹಿಯಾಗೋ ನಿಟ್ಟಿನಲ್ಲಿ ವಾಟ್ಸಾಪ್ ಈಗ ಮತ್ತೊಂದು ಹೊಸ ಫೀಚರ್ ( WhatsApp New Feature ) ರಿಲೀಸ್ ಮಾಡಿದೆ. ಹೊಸ ಫೀಚರ್ ಅನುಸಾರ ಇದುವರೆಗೆ ಪ್ರಿವ್ಯೂ ಮಾಡದೇ ಕಳುಹಿಸಲಾಗುತ್ತಿದ್ದಂತ ವಾಯ್ಸ್ ಸಂದೇಶವನ್ನು ಇನ್ಮುಂದೆ ಪ್ರೀ ವ್ಯೂ ಮಾಡಿದ ನಂತ್ರ ಕಳುಹಿಸಬಹುದಾಗಿದೆ.

ಹೊಸ ವೈಶಿಷ್ಟದಂತೆ ಬಳಕೆದಾರರು ತಮ್ಮ ಧ್ವನಿ ಸಂದೇಶವನ್ನು ಸೆಂಡ್ ಮಾಡೋ ಮೊದಲು, ಅವುಗಳನ್ನು ಪೂರ್ವಭಾವಿಯಾಗಿ ಕೇಳಿ, ಆನಂತ್ರ ಕಳುಹಿಸಿಕೊಡಬಹುದಾಗಿದೆ. ಅದೇ ಈ ಮೊದಲು ಧ್ವನಿ ಸಂದೇಶವನ್ನು ಕಳುಹಿಸಿಕೊಡೋದಕ್ಕೆ ಮಾತ್ರವೇ ಅವಕಾಶ ಇತ್ತು. ತಪ್ಪಾದ ವಾಯ್ಸ್ ಮೆಸೇಜ್ ಕಳುಹಿಸಿಕೊಟ್ಟಿದ್ದರೇ ಸಂಪೂರ್ಣ ನೇರವಾಗಿ ಡಿಲಿಟ್ ಮಾಡಿ, ಆನಂತ್ರ ಮತ್ತೊಂದು ಸಂದೇಶ ಕಳುಹಿಸಿಕೊಡಬೇಕಾಗಿತ್ತು. ಈಗ ಆ ಸಮಸ್ಯೆ ತಪ್ಪಿದಂತ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಈ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಖಂಡಿತಾ ಸ್ಥಾನವಿದೆ

Fri Dec 17 , 2021
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿರುವ ಭಾರತೀಯ ತಂಡ ಈ ಬಾರಿ ಆ ಕೆಟ್ಟ ದಾಖಲೆಯನ್ನು ಅಳಿಸಿಹಾಕುವ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಆಡುವ ಬಳಗದ ಸಂಯೋಜನೆ ಸಾಕಷ್ಟು ಕುತೂಹಲಕಾರಿಯಾಗಿದೆ. 18 ಮಂದಿ ಆಟಗಾರರ ಸ್ಕ್ವಾಡ್‌ನಲ್ಲಿ ಅಂತಿಮ 11ರ ಬಳಗದ ಆಯ್ಕೆ ಮ್ಯಾನೇಜ್‌ಮೆಂಟ್ ಪಾಲಿಗೆ ಸವಾಲಾಗಿದ್ದರೂ ಪ್ರತಿಭಾನ್ವಿತ ಆಟಗಾರರೇ ತುಂಬಿರುವುದರಿಂದಾಗಿ ದಕ್ಷಿಣ ಆಫ್ರಿಕಾದ […]

Advertisement

Wordpress Social Share Plugin powered by Ultimatelysocial