ಬಿಬಿಎಂಪಿ ಗೂಡ್ಸ್ ಆಟೋ ಟರ್ನಿಂಗ್ ವೇಳೆ ಕಾರಿಗೆ ಡಿಕ್ಕಿ

ಬಿಬಿಎಂಪಿ ಗೂಡ್ಸ್ ಆಟೋ ಜಖಂ

ಚಾಲಕ ಹಾಗೂ ಆತನ ಜೊತೆಗಿದ್ದ ಬಾಲಕನಿಗೆ ಗಂಭೀರ ಗಾಯ

ನೆನ್ನೆ ತಡರಾತ್ರಿ ನಡೆದಿರುವ ಘಟನೆ

ಪೀಣ್ಯ ಜಂಕ್ಷನ್ ಬಳಿ ನಡೆದಿರುವ ಘಟನೆ

ರಸ್ತೆಯಲ್ಲಿ ಬಲ ತಿರುವು ಪಡೆಯುತಿದ್ದ ಗೂಡ್ಸ್ ಆಟೋ

ಈ ವೇಳೆ ಪಕ್ಕದಲ್ಲೇ ಬಂದ ಕಾರ್ ಆಟೋಗೆ ಡಿಕ್ಕಿ

ಪರಿಣಾಮ ಆಟೋದಲ್ಲಿದ್ದ ಚಾಲಕನಿಗೆ ಗಂಭೀರ ಗಾಯ

ಗೂಡ್ಸ್ ಚಾಲಕನ ಜೊತೆಗಿದ್ದ ಬಾಲಕ ರಸ್ತೆಯಲ್ಲಿ ಕಣ್ಣೀರು

ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ

ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಟೀಕೆಗೆ ಸಿಎಂ ಬೊಮ್ಮಾಯಿ ಕೌಂಟರ್ ಭ್ರಷ್ಟಾಚಾರದ ಗಂಗೋತ್ರಿಯೇ ಕಾಂಗ್ರೆಸ್

Wed Jul 27 , 2022
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುಖಂಡನ ಹತ್ಯೆ ವಿಚಾರ.. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವಿಚಾರ.. ಅಮಾಯಕ ಕೊಲೆಯಾದಗ ಆಕ್ರೋಶವಿರುತ್ತೆ.. ಎಲ್ಲರಿಗೂ ಶಾಂತಿ ಸಹನೆಯಿಂದ ಇರಲು ಸೂಚಿಸಿದ್ದೇನೆ.. ಹೋಮ್ ಮಿನಿಸ್ಟರ್ ಎಸ್ ಪಿಗೆ ಎಲ್ಲಾ ಸೂಚನೆ ನೀಡಿದ್ದಾರೆ. ಅದಷ್ಟು ಬೇಗ ಕೊಲೆಗಡಕರನ್ನ ಬಂಧಿಸಲು ಸೂಚನೆ ನೀಡಲಾಗಿದೆ.. ಕೇರಳ ಬಾರ್ಡರ್ ಆಗಿರೋದ್ರಿಂದ ಕೇರಳಕ್ಕೆ ಹೋಗಿಯಾದ್ರೂ ಕಾರ್ಯಚರಣೆ ಮಾಡಲು ಸೂಚಿಸಿದೆ.. ಕೆಲವೊಂದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ‌… ಹಿಂದಿನಿಂದ ಬಂದು ಮೋಸ ಮಾಡಿ ಕೊಲೆ […]

Advertisement

Wordpress Social Share Plugin powered by Ultimatelysocial