ಮಹಾಶಿವರಾತ್ರಿ ಹಿನ್ನೆಲೆ..

ಮಹಾಶಿವರಾತ್ರಿ ಹಿನ್ನೆಲೆ..

ನಾಲ್ಕೈದು ಅಡಿ ನೀರಿನ ಮಧ್ಯೆಯೂ ಮಧ್ಯರಾತ್ರಿ ಸಂಗಮನಾಥನಿಗೆ ವಿಶೇಷ ಪೂಜೆ, ಅಭಿಷೇಕ..

ಕಳ್ಳಕವಟಗಿ ಗ್ರಾಮದ ಸಂಗಮನಾಥನ ದೇಗುಲದ ಗರ್ಭಗುಡಿಯಲ್ಲಿ ಆವರಿಸಿದ ಹಳ್ಳದ ನೀರು..

ನೀರಿನ ಮಧ್ಯೆಯೂ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದ ಅರ್ಚಕರು,ಭಕ್ತರು…

ಹಳ್ಳದಂಚಿಗೆ ಇರುವ ಸಂಗಮನಾಥ ದೇಗುಲ….

ಹಳ್ಳಕ್ಕೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ನೀರು ಬಿಡುಗಡೆ…

ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳ, ಬಾಂದಾರಗಳು, ತುಂಬಿದ ಕೆರೆ ಕಟ್ಟೆಗಳು…

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥನ ದೇಗುಲ…

ಪ್ರತಿವರ್ಷವೂ ಶಿವರಾತ್ರಿ ದಿನ ಮಧ್ಯರಾತ್ರಿ 12ಕ್ಕೆ ಸಂಗಮನಾಥನಿಗೆ ಪೂಜೆ ಅಭಿಷೇಕ ಸಲ್ಲಿಸುವ ಸಂಪ್ರದಾಯ..

ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ಇದ್ದರೂ ಸಂಗಮನಾಥನಿಗೆ ಹಾಲು, ಮೊಸರು, ತುಪ್ಪದಿಂದ ಅಭಿಷೇಕ ಸಲ್ಲಿಕೆ..

ಹಳ್ಳದ ದಂಡೆಯ ಮೇಲೆ ಭಜನಾ ಪದ ಹಾಡುಗಳ ಮೂಲಕ ಜಾಗರಣೆ ನಡೆಸಿದ್ದ ಭಕ್ತರು..

ಮೈದುಂಬಿ ಹರಿಯುತ್ತಿರೋ ಹಳ್ಳ….

ಜಲಪಾತ ವೈಭವ ಸೃಷ್ಟಿಸಿದ ಹಳ್ಳದ ನೀರು…

ಬೇಸಿಗೆಯ ಆರಂಭಕ್ಕೂ ಮುನ್ನವೇ ಮಳೆಗಾಲದ ವೈಭವ….

ಹಳ್ಳಕ್ಕೆ ನೀರು ಬಿಟ್ಟಿರೋದಕ್ಕೆ ಭಕ್ತರು, ರೈತರಲ್ಲಿ ಸಂತಸ..

ಕೃಷ್ಣೆಯ ನೀರಿನಿಂದ ಸಂಗಮನಾಥನಿಗೆ ವಿಶೇಷ ಅಭೀಷೇಕ ಆಯಿತೆಂದು ಭಕ್ತರ ಸಂತಸ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಕೊಲಾಸ್ ಕೋಪರ್ನಿಕಸ್ ಖಗೋಳಶಾಸ್ತ್ರದ ಪಿತಾಮಹ.

Sun Feb 19 , 2023
ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಮಂಡಿಸಿ, ಸ್ಥಾಪಿಸಿದ ವ್ಯಕ್ತಿಯೆಂದರೆ ನಿಕೊಲಾಸ್ ಕೋಪರ್ನಿಕಸ್. ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ 1473ರ ಫೆಬ್ರುವರಿ 19ರಂದು ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಅದರಲ್ಲಿ ಪದವಿಯನ್ನೂ ಪಡೆದಿದ್ದರು. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ಅಂತಲೇ ಆತ ತಮ್ಮ ವ್ಯಾಸಂಗವನ್ನು ಬೊಲೊನ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿ […]

Advertisement

Wordpress Social Share Plugin powered by Ultimatelysocial