ಬನಾನ ಮಾಲ್ ಪೋವ ಮಾಡುವ ವಿಧಾನ

  • ಸಪ್ಪೆ ಖೋವಾ – ೨೫೦ ಗ್ರಾಂ
  • ಸಕ್ಕರೆ – ೫೦೦ ಗ್ರಾಂ
  • ಬಾಳೆಹಣ್ಣು – ೧
  • ಸೋಂಪು – ೧ ಚಮಚ
  • ಮೈದಾ – ೧೫೦ ಗ್ರಾಂ
  • ಅಕ್ಕಿಹಿಟ್ಟು – ೨ ಚಮಚ
  • ಎಣ್ಣೆ – ೧/೨ ಲೀಟರ್
  • ಬಾದಾಮಿ – ೫೦ ಗ್ರಾಂ
  • ಗೋಡಂಬಿ
  • ಕುಂಕುಮ ಕೇಸರಿ
  • ನೀರು

ಮಾಡುವ ವಿಧಾನ :

ದಪ್ಪ ತಳದ ಬೌಲಿಗೆ ಖೋವಾ, ಅಗತ್ಯಕ್ಕೆ ತಕ್ಕಷ್ಟು ನೀರು, ಮೈದಾಹಿಟ್ಟು, ಅಕ್ಕಿಹಿಟ್ಟು, ಸೋಂಪು, ತುರಿದ ಬಾಳೆಹಣ್ಣು ಹಾಕಿ ಬಜ್ಜಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ. ಇದಕ್ಕೆ ಸ್ವಲ್ಪ ನೀರು ಹಾಕಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ ತಯಾರಿಸಿಕೊಂಡ ಮಿಶ್ರಣವನ್ನು ಒಂದು ಚಮಚದಲ್ಲಿ ಕಾದ ಎಣ್ಣೆಗೆ ಹಾಕಿ, ಕಂದು ಸಕ್ಕರೆ ಪಾಕಕ್ಕೆ ಹಾಕಿ ತೆಗೆಯಿರಿ. ಇದರ ಮೇಲೆ ಗೋಡಂಬಿ ಮತ್ತು ಕೇಸರಿಯಿಂದ ಅಲಂಕರಿಸಿದರೆ ರುಚಿಯಾದ ಬನಾನ ಮಾಲ್ ಪೋವ ತಿನ್ನಲು ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಾಕಂದ್ ಮಾಡುವ ವಿಧಾನ.

Sun Jan 22 , 2023
  *ಪನೀರ್ – ೧ ಕಪ್ *ಹಾಲಿನ ಪುಡಿ – ೧ ಕಪ್ *ಫ್ರೆಷ್ ಕ್ರೀಮ್ – ೧ ಕಪ್ *ಸಕ್ಕರೆ – ೧/೨ ಕಪ್ *ಏಲಕ್ಕಿ ಪುಡಿ – ಸ್ವಲ್ಪ *ತುಪ್ಪ – ೩ ಚಮಚ *ಪಿಸ್ತಾ – ೧೦ *ಬಾದಾಮಿ – ೧೦ ಮಾಡುವ ವಿಧಾನ : ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ತುರಿದ ಪನೀರ್, ಹಾಲಿನ ಪುಡಿ, ಫ್ರೆಷ್ ಕ್ರೀಮ್ ಹಾಕಿ […]

Advertisement

Wordpress Social Share Plugin powered by Ultimatelysocial