ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಂತ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ ̤

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಂತ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ  ಈ ಬಾರಿ ದ್ವಿತೀಯ ಬಹುಮಾನ ದೊರೆತಿದೆ. ಇದು ಮತ್ತೆ ಆತ್ಮ ನಿರ್ಭಾರ್ ಭಾರತವನ್ನು ನಿರ್ಮಿಸಲು ಸಹಕಾರಿ ಆಗಲಿದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ  ಹರ್ಷ ವ್ಯಕ್ತ ಪಡಿಸಿದ್ದಾರೆ.ಈ ಕುರಿತಂತೆ ಟ್ವಿಟ್ಟರ್ ನಲ್ಲಿ   ಮಾಹಿತಿ ಹಂಚಿಕೊಂಡಿರುವಂತ ಅವರು, ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ, ಕರ್ನಾಟಕದ ಸ್ತಭ್ದ ಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’  ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವವೂ ನಮ್ಮೆಲ್ಲರನ್ನು    ಆಗಲು ಪ್ರೇರೇಪಿಸಲಿ. ನಮ್ಮ ರಾಜ್ಯದ ಕರಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ ಎಂಬುದಾಗಿತ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

U-19 WC: ಪಾಕ್ ನಾಯಕ ಖಾಸಿಮ್ ಅಕ್ರಮ್ ಇತಿಹಾಸ ಸೃಷ್ಟಿಸಿದರು, 45 ವರ್ಷಗಳಲ್ಲಿ ಅನನ್ಯ ಸಾಧನೆ ಮಾಡಿದ ಮೊದಲ ಆಟಗಾರ

Fri Feb 4 , 2022
  ಯಶ್ ಧುಲ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರು ಪಂದ್ಯಾವಳಿಯನ್ನು ಬಿರುಗಾಳಿಯಿಂದ ತೆಗೆದುಕೊಳ್ಳುವುದರೊಂದಿಗೆ, U-19 ವಿಶ್ವಕಪ್‌ನ ನಡೆಯುತ್ತಿರುವ ಆವೃತ್ತಿಯು ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಮುಂದಿನ ದೊಡ್ಡ ಪಂದ್ಯಗಳು ಯಾರೆಂದು ಜಗತ್ತಿಗೆ ತೋರಿಸಿರಬಹುದು. ಗುರುವಾರ, ಪಾಕಿಸ್ತಾನದ ನಾಯಕ ಖಾಸಿಮ್ ಅಕ್ರಂ ಅವರ ರೂಪದಲ್ಲಿ ಕ್ರಿಕೆಟ್ ಸಮುದಾಯವು ನಿಕಟವಾಗಿ ಕಣ್ಣಿಡುತ್ತದೆ ಎಂದು ಮತ್ತೊಂದು ಹೆಸರು ಹೊರಹೊಮ್ಮಿತು. ಆಂಟಿಗುವಾದ ಶ್ರೀ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಾವಳಿಯ ಐದನೇ ಸ್ಥಾನದ ಪ್ಲೇಆಫ್‌ನಲ್ಲಿ, ಅಕ್ರಮ್ […]

Advertisement

Wordpress Social Share Plugin powered by Ultimatelysocial