ಬೆಂಗಳೂರಿ‌ನ ಉತ್ತರ ಭಾಗದ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆ ಕಂಡು ಬರುತ್ತಿದೆ.

 

ಸಂಚಾರಿ ತಜ್ಞರ ತಂಡ ಬೆಂಗಳೂರಿನ ಕನಿಷ್ಠ 10 ಟ್ರಾಫಿಕ್ ಜಂಕ್ಷನ್ ಗಳ ಅಧ್ಯಯನ ಮಾಡಲಾಗಿದೆ.

ಬೆಂಗಳೂರಿ‌ನ ಉತ್ತರ ಭಾಗದ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆ ಕಂಡು ಬರುತ್ತಿದೆ.ಈವರೆಗೆ ಎರಡು ಅಧ್ಯಯನ ಮಾಡಲಾಗಿದೆ. ವಾಹನ ದಟ್ಟಣೆ ಎಷ್ಟು, ಪೀಕ್ ಅವರ್ ಎಷ್ಟು, ಹೊರ ರಾಜ್ಯದಿಂದ ಎಷ್ಟು ವೆಹಿಕಲ್ ಬರುತ್ತೆ ಅನ್ನೋದರ ಬಗ್ಗೆಯೂ ಸಂಚಾರಿ ತಜ್ಞರು ಅಧ್ಯಯನ ಮಾಡಲಾಗಿದೆ.ಫ್ಲೈ ಓವರ್ ಮೇಲೆ 45000 ವೆಹಿಕಲ್ ಗಳು ಸಂಚಾರ ಮಾಡ್ತಿವೆ. ಕಳೆದ ಮೂರು ದಿನಗಳಿಂದ ಸೂಚನಾ ಫಲಕ ನೀಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬರುವ ವೆಹಿಕಲ್ ಗಳು ಲೂಪ್ ಮುಖಾಂತರ ಹೋಗಿ ನಗರ ಪ್ರವೇಶ ಮಾಡಬಹುದು.ಯಲಹಂಕ , ಬ್ಯಾಟರಾಯನಪುರ, ಕೊಡಿಗೇಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವವರು ಲೂಪ್ ಫ್ಲೈ ಓವರ್ ಬಳಿ ತೆಗೆದುಕೊಂಡು ನಗರ ಪ್ರವೇಶ ಮಾಡಬೇಕು.ಆಂಧ್ರ ಪ್ರದೇಶದಿಂದ ಬರುವ ಬಸ್ ಗಳು ಬಸ್ ಬೇರೆ ಸ್ಟಾಪ್ ಗೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಟೋ ಸ್ಟ್ಯಾಂಡ್ ಕೂಡ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಪ್ರಾಯೋಗಿಕವಾಗಿ ಶುಕ್ರವಾರದಿಂದ ಈ ನಿಯಮಗಳು ಜಾರಿಗೆ ತರಲಾಗುತ್ತದೆ.ಈ ನಿಯಮಗಳಿಂದ ಶೇ.90ರಷ್ಟು ಅನುಕೂಲವಾಗಲಿದೆ. ಶೇ.10ರಷ್ಟು ಜನರಿಗೆ ಅನಾನೂಕೂಲವಾಗಲಿದೆ ಎಂದು ಅಧ್ಯಯನ ತಂಡ ಹೇಳಿದೆ.ಹೆಬ್ಬಾಳ ಬಳಿ ಟ್ರಾಫಿಕ್ ಕಂಟ್ರೋಲ್ ಮಾಡಲು ಇದು ಅವಶ್ಯಕವಾಗಿದೆ ಎಂದು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈಬಿಪಿಯಿಂದ ಜೇಮ್ಸ್ ಚಿತ್ರದ ನಿರ್ಮಾಪಕ ಆಸ್ಪತ್ರೆಗೆ ದಾಖಲು !

Wed Jul 6 , 2022
ಹೈಬಿಪಿಯಿಂದ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಕಿಶೋರ್ ತಂದೆ ಬೆಂಗಳೂರಿನಲ್ಲಿ ಮಾತನಾಡಿದ್ದು, ನನ್ನ ಮಗನಿಗೆ ಬಿಪಿ ಜಾಸ್ತಿಯಾಗಿ ಎಫೆಕ್ಟ್ ಆಗಿತ್ತು. ಹೀಗಾಗಿ ಸರ್ಜರಿ ಮಾಡಿದರು. ವೆಂಟಿಲೇಶನ್ ನಲ್ಲಿ ಇದ್ದು, ಕಣ್ಣು ಹಾಗೂ ಬೇರೆ ಬೇರೆ ಅಂಗಗಳ ಚಲನವಲನ ಇದೆ. ಅವರು ತುಂಬಾ ಸ್ಟ್ರಾಂಗ್ ಪರ್ಸನ್ ಆದರೆ ಇತರ ಹೇಗೆ ಆಯ್ತು ಅಂತ ಗೊತ್ತಿಲ್ಲ. ಇದು ನಮಗೆ ತುಂಬಾ ಕೆಟ್ಟ […]

Advertisement

Wordpress Social Share Plugin powered by Ultimatelysocial