Bangalore :ಕೋವಿಡ್ ಐಸಿಯು ಸೌಲಭ್ಯ ವಿಸ್ತರಿಸಿರುವುದಾಗಿ ಘೋಷಣೆ ನಾರಾಯಣ ಹೆಲ್ತ್ ಕೆರ್ ಇಂದ ಘೋಷಣೆ

 

o

ದೇಶದ ಪ್ರಮುಖ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆ ಸಮೂಹವಾದ ನಾರಾಯಣ ಹೆಲ್ತ್ ಇಂದು ತನ್ನ ಕೋವಿಡ್ ಐಸಿಯು ಸೌಲಭ್ಯಗಳನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕ್‌ ಗೋಲ್ಡ್‌ಮನ್ ಫ್ಯಾಕ್ಸ್ ಮತ್ತು ಆದರ ಸಹಯೋಗದೊಂದಿಗೆ ಕಂಪೆನಿಯು ಬೆಂಗಳೂರಿನ ತನ್ನ ಪ್ರಮುಖ ಘಟಕವಾದ ನಾರಾಯಣ ಹೆಲ್ತ್ ಸಿಟಿಯಲ್ಲಿ ಆಧುನಿಕ 100 ಹಾಸಿಗೆಗಳ ಕೋಪಿಡ್ ಐಸಿಯು ಸೌಲಭ್ಯವನ್ನು ಪ್ರಾರಂಭಿಸಿದ. ಈ ಸೌಲಭ್ಯವನ್ನು ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶ್ರೀ ಸೌರವ್ ಗಂಗೂಲಿ ಉದ್ಘಾಟಿಸಿದರು. ಭಾರತದಲ್ಲಿ ಗೋಲ್ಡ್‌ಮನ್ ಫ್ಯಾಕ್ಸ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸಂಜ ಚಟರ್ಜಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ

Wed Feb 16 , 2022
ವರದಿ: ಲೀಲಾವತಿ ವಸಂತ ಬಿ ಈಶ್ವರಗೆರೆ ಧಾರವಾಡ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಡೋಜ ಚೆನ್ನವೀರ ಕಣವಿ (93), ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತೆ ಆಗಿದೆ. ಅನಾರೋಗ್ಯದಿಂದಾಗಿ ಜನವರಿ 14ರಿಂದ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಾಡೋಜ ಚೆನ್ನವೀರ ಕಣವಿ ( Chennaveera Kanavi ) ದಾಖಲಾಗಿ, ಪಡೆಯುತ್ತಿದ್ದರು. ನಿನ್ನೆ ಅವರ ಸ್ಥಿತಿ ಗಂಭೀರಗೊಂಡಿರೋದಾಗಿ […]

Advertisement

Wordpress Social Share Plugin powered by Ultimatelysocial