ಹೊಸ ವರ್ಷಾಚರಣೆಗೆ‌ ಬೆಂಗಳೂರಲ್ಲಿ ಸಿದ್ದತೆ.

ಸಜ್ಜಾದ ಪೊಲೀಸರಿಂದ ಅಗತ್ಯ ಬಂದೊಬಸ್ತ್.

ಇಂದು ನಗರ ಪೊಲೀಸ್ ಆಯುಕ್ತರಿಂದ ಹಾಟ್ ಸ್ಪಾಟ್ ಗಳ ವಿಸಿಟ್.

ಇಂದು ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಲಿರು ಆಯುಕ್ತ ಪ್ರತಾಪ್ ರೆಡ್ಡಿ.

ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ರೌಂಡ್ಸ್.

ನ್ಯೂಯಿರ್ ಸೆಲೆಬ್ರೇಷನ್ ಹಾಟ್ ಸ್ಪಾಟ್ ಗಳಿಗೆ ಭೇಟಿ, ಪರಿಶೀಲನೆ.

ಇಂದು ಎಂಜಿ ರೋಡ್, ಬ್ರಿಗೇಡ್ ರೋಡ್ ಪರಿಶೀಲನೆ ನಡೆಸಲಿರುವ ಕಮಿಷನರ್.

ಹೊಸವರ್ಷಕ್ಕೆ ದಿನಗಣನೆ ಶುರುವಾಗ್ತಿರೋ ಹಿನ್ನೆಲೆ.

ಬ್ರಿಗೆಡ್ ರಸ್ತೆಗೆ ಭೇಟಿ ನೀಡಿರೋ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ.

ಕೋವಿಡ್ ಲಾಕ್ ಡೌನ್ ನಂತರ ಹೊಸವರ್ಷ ಆಚರಣೆ ಮಾಡಲಾಗ್ತಿದೆ.

ಮಾರ್ಗಸೂಚಿಯಂತೆ ಒಂದು ಗಂಟೆಯವರೆಗೂ ಹೊಸವರ್ಷ ಆಚರಣೆಗೆ ಪರ್ಮಿಷನ್ ಕೊಡಲಾಗಿದೆ‌

ಜನದಟ್ಟನೆ ಇರೋ ಬ್ರಿಗೆಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು.

ಯಾವ ಯಾವ ಭಾಗದಲ್ಲಿ ಭದ್ರತೆಯನ್ನ ಹೆಚ್ಚಿ‌ನ ಸಂಖ್ಯೆಯಲ್ಲಿ ಒದಗಿಸಬೇಕು ಎಂಬುದರ ಬಗೆಗೂ ರಿವ್ಯೂ ಮೀಟಿಂಗ್ ನಡೆಸಲಾಗಿದೆ.

ಮೆಟಲ್ ಡಿಟೆಕ್ಟರ್ ಗಳನ್ನ ಕೂಡ ಅಳವಡಿಸಲಿದ್ದೇವೆ.

ಡ್ರೋನ್ ಗಳನ್ನ ಕೂಡ ಬಳಕೆಮಾಡಲಿದ್ದೇವೆ.

ಹೆಣ್ಣುಮಕ್ಕಳ ಹಾಗೂ ಮಕ್ಕಳ ರಕ್ಷಣೆಗೆ ಆದ್ಯತೆ.

ಹಿರಿಯರ ಸೇಫ್ಟಿಯನ್ನ ಕೂಡ ಒತ್ತನ್ನ ನೀಡಲಾಗುತ್ತೆ.

ಎಲ್ಲಾ ಜಾಗಕ್ಕೂ ಹೋಗಿ ಪರಿಶೀಲನೆ ನಡೆಸ್ತೇನೆ.

ಭದ್ರತೆಯ ಬಗ್ಗೆ ರಿವ್ಯೂ‌ ಮೀಟಿಂಗ್ ನಡೆಸ್ತೇವೆ.

ಪಬ್ ಹಾಗೂ ಬಾರ್ ಗಳಲ್ಲಿ ಎಡಿಷನಲ್ ಸಿಸಿ ಟಿವಿಗಳನ್ನ ಅಳವಡಿಸಲು ಪೊಲೀಸ್ ಇಲಾಖೆ ಸೂಚಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ತಾತ- ಮೊಮ್ಮಗನ ಭಾವನಾತ್ಮಕ ಯಾನ.

Wed Dec 28 , 2022
ಹಿರಿಯ ನಟ ಅನಂತ್ ನಾಗ್ ಮತ್ತು ದಿಗಂತ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ಈ ಬಾರಿ ತಾತ ಮೊಮ್ಮಗನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ‘ತಿಮ್ಮಯ್ಯ & ತಿಮ್ಮಯ್ಯ’ ಸಿನಿಮಾದಲ್ಲಿ ಸೀನಿಯರ್ ತಿಮ್ಮಯ್ಯನಾಗಿ ಅನಂತ್ ನಾಗ್ ಮತ್ತು ಜೂನಿಯರ್ ತಿಮ್ಮಯ್ಯನಾಗಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಈ ತಾತ-ಮೊಮ್ಮಗನ ಕಥೆಯನ್ನು ತೆರೆಮೇಲೆ ಸಂಜಯ್ ಶರ್ಮಾ ಹೇಳಿದ್ದಾರೆ ತನ್ನ ಗೆಳತಿ ಸೌಮ್ಯಾ (ಶುಭ್ರ) ಜೊತೆಗೆ ವಿದೇಶಕ್ಕೆ ಹೋಗಿ ನೆಲೆಸಬೇಕು, ಇಲ್ಲಿರುವ ಆಸ್ತಿಯನ್ನೆಲ್ಲ ಮಾರಬೇಕು ಎಂಬುದು ಜೂ. […]

Advertisement

Wordpress Social Share Plugin powered by Ultimatelysocial