ಬೆಂಗಳೂರು : ಬಿಇಎಲ್ ನಲ್ಲಿ ಉದ್ಯೋಗಾವಕಾಶ…!

 

ಬೆಂಗಳೂರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಾಜೆಕ್ಟ್ ಎಂಜನೀಯರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಈ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಜನವರಿ 27 ರಿಂದ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ವೆಬ್‌ಸೈಟ್ https://bel-india.in/ ಗೆ ಭೇಟಿ ನೀಡುವ ಮೂಲಕ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.247 ಖಾಲಿ ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಫೆ. 4 ಕೊನೆಯ ದಿನವಾಗಿದೆ.ಪ್ರಾಜೆಕ್ಟ್ ಇಂಜಿನಿಯರ್ – 67 ಹುದ್ದೆಗಳು ಟ್ರೈನಿ ಇಂಜಿನಿಯರ್ – 169 ಹುದ್ದೆಗಳು ಟ್ರೈನಿ ಆಫೀಸರ್ – 11 ಹುದ್ದೆಗಳುಪ್ರಾಜೆಕ್ಟ್ ಇಂಜಿನಿಯರ್, ಟ್ರೇನಿ ಇಂಜಿನಿಯರ್- ಅಭ್ಯರ್ಥಿಯು ಕನಿಷ್ಟ ಶೇ. 55 ಅಂಕಗಳೊಂದಿಗೆ ಬಿ.ಇ, ಬಿ, ಅಥವಾ ಬಿಎಸ್ಸಿ ಪಡೆದಿರಬೇಕು. ಟ್ರೈನಿ ಆಫೀಸರ್- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಂಬಿಎ ಪದವಿಯನ್ನು ಹೊಂದಿರಬೇಕು.ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷಗಳು ದಾಟಿರಬಾರದು. ಹುದ್ದೆಗಳಿಗೆ ಗರಿಷ್ಠ ವಯಸ್ಸು 28 ವರ್ಷ. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇವರು ಮಣಿರತ್ನಂ ನಾಯಕಿಯಾಗಲು ಬಯಸಿದ್ದರು;

Tue Feb 1 , 2022
ಮಮ್ಮೊಟ್ಟಿಯವರ ಮಲಯಾಳಂ ಚಿತ್ರ ಪ್ರಜಾಪತಿಯೊಂದಿಗೆ ಮೊದಲ ನಟನೆಯ ನಂತರ, ಅದಿತಿ ರಾವ್ ಹೈದರಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದರು. ಅವರು ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಕ್ಕೂ ಕಾಲಿಟ್ಟರು. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗಿನ ತನ್ನ ಇತ್ತೀಚಿನ ಟೆಟೆ-ಎ-ಟೆಟೆಯಲ್ಲಿ, ಅದಿತಿ ವಿವಿಧ ಉದ್ಯಮಗಳಾದ್ಯಂತ ಚಲನಚಿತ್ರಗಳ ಭಾಗವಾಗಿರುವ ಬಗ್ಗೆ ಮಾತನಾಡಿದರು. ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವ ಆಸೆಯಿಂದ ನಾನು ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದ್ದೇನೆ ಎಂದು ಅದಿತಿ ಸುದ್ದಿ ಪೋರ್ಟಲ್‌ಗೆ ತಿಳಿಸಿದ್ದಾರೆ. ನಟಿ […]

Advertisement

Wordpress Social Share Plugin powered by Ultimatelysocial