ಬಿಇಡಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಬೀದರ್‌ನ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಿಇಡಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದೆ,ಒಂದೇ ಕೋಣೆಯಲ್ಲಿ 50 ಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಕೂಡಿಸಿ ಸಾಮೂಹಿಕ ನಕಲು ಮಾಡಿಸುವ ವಿಡಿಯೋ ವೈರಲ್ ಆಗಿದ್ದು,ಕಳೆದ ಡಿಸೆಂಬರ್ 27 ರಿಂದ ಜನವರಿ 5 ರವರೆಗೆ ನಡೆದಿರೋ ಬಿಇಡಿ ಪರೀಕ್ಷೆ,ತಡವಾಗಿ ಬೆಳಕಿಗೆ ಬಂದ ಸಾಮೂಹಿಕ ನಕಲಿನ ವಿಡಿಯೋಗಳು,ಸಾಮೂಹಿಕ ನಕಲು ನಡೆಯುತ್ತಿದ್ದಾಗ ದಾಳಿ ನಡೆಸಿದ್ದ ಪರೀಕ್ಷಾ ಮೇಲ್ವಿಚಾರಕರು,ಪರೀಕ್ಷೆ ನಕಲಿನ ಬಗ್ಗೆ ಒಪ್ಪಿಕೊಂಡಿರುವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ.ಪರೀಕ್ಷಾ ಕೇಂದ್ರದ ಮಂಜೂರಾತಿಗೆ ವಿವಿ ಉನ್ನತಮಟ್ಟದ ಅಧಿಕಾರಿಗಳಿಗೆ ಹಣ ನೀಡಿದ್ದೇವೆ ,ಹಾಗಾಗಿ ನಾವು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟೆ ಹಣ ಪಡೆದಿದ್ದೇವೆ ಎಂದು ವಿವಿ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿ ಸಾಮೂಹಿಕ ನಕಲು ಒಪ್ಪಿಕೊಂಡ ಸಂಸ್ಥೆಯ ಕಾರ್ಯದರ್ಶಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ತಪ್ಪು ಮಾಡಿದರು ತಪ್ಪೇ

Wed Jan 19 , 2022
ಚಿತ್ರದುರ್ಗದ ಹಿರಿಯೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ, ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ವಿಚಾರ.ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ.ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಾಕಾಶ ಇದೆ.ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ.  ಅನುಮತಿ ಪಡೆದು ಕಾಂಗ್ರೆಸ್ ನವರು ಯಾರ ಮನೆ ಮುಂದೆ ಬೇಕಾದರೂ ಪ್ರತಿಭಟನೆ ಮಾಡಲಿ,ಕೈ ನಾಯಕರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ.ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ನಡೆಸುತ್ತಾರೆ.ಕೈ ನಾಯಕರು […]

Advertisement

Wordpress Social Share Plugin powered by Ultimatelysocial