ಒಬ್ಬ ಗಂಡಿನ ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ!

ಬ್ಬ ಗಂಡಿನ ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಎಂಬಂತೆ, ತಮ್ಮ ಪ್ರೀತಿಯ ಗಂಡನ ಹಿಂದೆ ಇದ್ದಾರೆ ನಿಶಾ ವಿನೋದ್​​ ಪ್ರಭಾಕರ್​​​. ಹೌದು ಸ್ಯಾಂಡಲ್​​ವುಡ್ ನಟ​​​ ವಿನೋದ ಪ್ರಭಾಕರ್​​​​​​ ಪತ್ನಿ ನಿಶಾ ಪ್ರಭಾಕಾರ್​​​ ಇಬ್ಬರು ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು.

ಅಂದಿನಿಂದ ಈಗಿನವರೆಗೂ ಈ ಇಬ್ಬರು ಅನ್ನೋನ್ಯತೆಯಿಂದ ಸುಖ ಸಂಸಾರವನ್ನು ನಡೆಸಿಕೊಂಡು ಬಂದಿದ್ದಾರೆ.

ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿರುವ ನಿಶಾ ಪ್ರಭಾಕರ್​​ ನಟ ಪ್ರಭಾಕರ್​​ರನ್ನು ಪ್ರೀತಿಸಿ ಮದುವೆಯಾದರು. ನಟ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಲಂಕಾಸುರ ಚಿತ್ರವನ್ನು ಪತ್ನಿ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಲಂಕಾಸುರ ಚಿತ್ರದ ಹಾಡನ್ನು ಸ್ಯಾಂಡಲ್​​ವುಡ್​​ ಹಿರಿಯ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದರು.

ನಟ ವಿನೋದ್​ ಪ್ರಭಾಕರ್ ಹಾಗೂ ಪತ್ನಿ ನಿಶಾ ಪ್ರಭಾಕರ್ ಅವರು ನ್ಯೂಸ್​​ ಫಸ್ಟ್​​ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯ ನಿಮಿತ್ತ ವಿನೋದ್​​ ಪ್ರಭಾಕರ್ ಅವರಿಗೆ​​ ಪತ್ನಿ ನಿಶಾ ಪ್ರಭಾಕರ್ ಸರ್ಪೈಸ್​​ ಗಿಫ್ಟ್ ನೀಡಿದ್ದಾರೆ.

ಗಿಫ್ಟ್​​​ ಕೊಟ್ಟು ವ್ಯಾಲೆಂಟೈನ್ಸ್ ಡೇಗೆ ವಿಶ್​​ ಮಾಡಿದ್ದಾರೆ.​ ನಟ ವಿನೋದ್​​ ಪ್ರಭಾಕರ್​​ ಅವರಿಗೆ ಚಾಕೊಲೇಟ್ ಅಂದರೆ ಪಂಚ ಪ್ರಾಣವಂತೆ. ಹೀಗಾಗಿ ಅವರ ಲಕ್ಕಿ ನಂಬರ್​ನಂತೆ 22 ಚಾಕೊಲೇಟ್ ಸೇರಿಸಿ ಬೊಕ್ಕೆ ರೀತಿಯಲ್ಲಿ ಉಡುಗೊರೆ ನೀಡಿದ್ದಾರೆ. ಜೊತೆಗೆ ಗಿಟಾರ್​​ ಅನ್ನು ಗಿಫ್ಟ್​​ ಆಗಿ ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ ‘ಲಂಕಾಸುರ’ ಚಿತ್ರಕ್ಕಾಗಿ ‘ಬಹದ್ದೂರ್’ ಚೇತನ್ ಕುಮಾರ್ ಬರೆದಿರುವ ‘ಮಾಡರ್ನ್ ಮಹಾಲಕ್ಷ್ಮಿ’ ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ.

ಜೊತೆಗೆ A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ. ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್‌ವುಡ್‌ನಮತ್ತೊಂದುಜೋಡಿವೈವಾಹಿಕಜೀವನಕ್ಕೆ ಕಾಲಿಟ್ಟಿದ್ದಾರೆ.

Fri Feb 17 , 2023
ಸ್ಯಾಂಡಲ್‌ವುಡ್‌ನಮತ್ತೊಂದುಜೋಡಿವೈವಾಹಿಕಜೀವನಕ್ಕೆ ಕಾಲಿಟ್ಟಿದ್ದಾರೆ. `ಟ್ರಂಕ್’ ಚಿತ್ರಖ್ಯಾತಿಯನಟನಿಹಾಲ್ಹಾಗೂ ನಿರ್ದೇಶಕಿರಿಷಿಕಾಶರ್ಮಾದಾಂಪತ್ಯಜೀವನಕ್ಕೆಕಾಲಿಟ್ಟಿದ್ದಾರೆ. ಅದಿತಿಪ್ರಭುದೇವ-ಯಶಸ್, ಹರಿಪ್ರಿಯಾ- ವಸಿಷ್ಠ ಸಿಂಹ , ಸಿದ್ದು ಮೂಲಿಮನಿ, ಪ್ರಿಯಾ ಆಚಾರ್ ಬಳಿಕ ಇದೀಗ ನಿಹಾಲ್ ಹಾಗೂ ರಿಷಿಕಾ ಶರ್ಮಾ ಅದ್ದೂರಿಯಾರಿ ಹಸೆಮಣೆ ಏರಿದ್ದಾರೆ. ನಟನಿಹಾಲ್- ರಿಷಿಕಾಶರ್ಮಾಮದುವೆ (ಫೆ.15)ರಂದುಬೆಂಗಳೂರಿನಮಲೇಶ್ವರಂನಲ್ಲಿರುವಟಿಟಿಡಿದೇವಸ್ಥಾನದಲ್ಲಿನಡೆದಿದೆ. ಕುಟುಂಬಸ್ಥರುಮತ್ತುಆಪ್ತರುಮದುವೆಯಲ್ಲಿಭಾಗಿಯಾಗಿದ್ದರು. ಇನ್ನೂನಿಹಾಲ್ಮತ್ತುರಿಷಿಕಾಅವರದ್ದುಪಕ್ಕಾಲವ್ಕಮ್ಅರೇಂಜ್ಮ್ಯಾರೇಜ್ಆಗಿದೆ. 9 ವರ್ಷಗಳಪ್ರೀತಿಯನ್ನುಕುಟುಂಬಸ್ಥರಿಗೆತಿಳಿಸಿ, ಗುರು ಹಿರಿಯರಒಪ್ಪಿಗೆಯಮೇರೆಗೆದಾಂಪತ್ಯಜೀವನಕ್ಕೆಕಾಲಿಟ್ಟಿದ್ದಾರೆ. ಕನ್ನಡಚಿತ್ರರಂಗದಭೀಷ್ಮಎಂದೇಖ್ಯಾತರಾಗಿದ್ದಜಿ.ವಿಅಯ್ಯರ್ಅವರಮೊಮ್ಮಗಳುರಿಷಿಕಾಶರ್ಮಾ. ನಿರ್ದೇಶನದಕಡೆಹೆಚ್ಚಿನಒಲವಿದ್ದಕಾರಣ `ಟ್ರಂಕ್’ ಮತ್ತು `ವಿಜಯಾನಂದ’ ಸಿನಿಮಾವನ್ನುರಿಷಿಕಾನಿರ್ದೇಶನಮಾಡಿಸೈಎನಿಸಿಕೊಂಡಿದ್ದರು. ಈಎರಡುಸಿನಿಮಾಗಳಿಗೆನಿಹಾಲ್ನಾಯಕನಾಗಿಮಿಂಚಿದ್ದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial