ಇಡೀ ಬೆಂಗಳೂರಿಗೆ ತಲೆನೋವಾಗಿದ್ದ ನಟೋರಿಯಸ್ ಸುಲುಗೆಕೋರರು ಅರೆಸ್ಟ್‌.

77 ಪ್ರಕರಣದಲ್ಲಿ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಅರೆಸ್ಟ್.

ಬೆಂಗಳೂರಿನ ರಾಜಗೋಪಾಲನಗರ ಪೊಲೀಸರಿಂದ ಅಬ್ರಹಾರ್ ಟೀಂ ಅರೆಸ್ಟ್.

ಹಾಡುಹಗಲೇ ಲಾಂಗ್ ಹಿಡಿದು ಸುಲಿಗೆ ಮಾಡ್ತಿದ್ದ ಅಬ್ರಹಾರ್ ಟೀಂ.

ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲೇ ಮಚ್ಚೆತ್ತಿ ಸುಲಿಗೆ ಮಾಡಿದ್ದ ಅಬ್ರಹಾರ್.

ರಾಜಗೋಪಲನಗರ,ಕಾಮಾಕ್ಷಿಪಾಳ್ಯ ಭಾಗದಲ್ಲೂ ರೋಡ್ ರಾಬ್ರಿ ಮಾಡಿದ್ದ ಅಬ್ರಹಾರ್.

ಶಿವಾಜಿನಗರದ ಉದ್ಯಮಿಯೊಬ್ಬರನ್ನೂ ಸುಲಿಗೆ ಮಾಡಿದ್ದ ಟೀಂ.

ಪಲ್ಸರ್ ಬೈಕ್ ನಲ್ಲಿ ಬಂದು ಕೃತ್ಯವೆಸಗ್ತಿದ್ದ ಟೀಂ ಅರೆಸ್ಟ್.

ರಾಜಗೋಪಾಲನಗರ ಪೊಲೀಸರಿಂದ ಮುಂದುವರಿದ ತನಿಖೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ.

Tue Jan 17 , 2023
ಬೈಕ್ ಹಾಗು ಲಾರಿ ನಡುವೆ ಅಪಘಾತ. ಅಪಘಾತ ದಿಂದಾಗಿ ಇಬ್ಬರು ಯುವಕರು ದುರ್ಮರಣ. ರವಿ (22) ಹಾಗು ಆತನ ಸ್ನೇಹಿತ ವಿಕಾಸ್(20) ಸಾವು. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ನೆನ್ನೆ ತಡರಾತ್ರಿ ನಡೆದಿರುವ ದುರ್ಘಟನೆ. 220 ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದ ಯುವಕರು. ಈ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಯುವಕರು. ಕೆಳಗೆ ಬಿದ್ದ ಯುವಕರ ಮೇಲೆ ಹರಿದ ಲಾರಿ. ತೀವ್ರ ರಕ್ತಸ್ರಾವವಾಗಿ […]

Advertisement

Wordpress Social Share Plugin powered by Ultimatelysocial