‘ಬಿಗ್ ಬಾಸ್’ ಸ್ಪರ್ಧಿಗಳ ಸಂಕ್ರಾಂತಿ ಸಂಭ್ರಮದ ಫೋಟೋಗಳು

‘ಬಿಗ್ ಬಾಸ್’ ಮನೆಯಲ್ಲಿ ಇದ್ದಷ್ಟು ದಿನ ಆತ್ಮೀಯತೆ, ಸ್ನೇಹ ಇದ್ದೇ ಇರುತ್ತೆ. ‘ಬಿಗ್ ಬಾಸ್’ ಮನೆಯಿಂದ ಹೊರಬಂದ್ಮೇಲೂ ಅದೇ ಸ್ನೇಹ, ಆತ್ಮೀಯತೆ ಮುಂದುವರಿಯೋದು ಅಪರೂಪ. ಇತ್ತೀಚೆಗಷ್ಟೇ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಸ್ಪರ್ಧಿಗಳಾದ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಭೇಟಿಯಾಗಿದ್ದರು. ಇದೀಗ ಕಾವ್ಯಶ್ರೀ ಗೌಡ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ರನ್ನರ್ ರಾಕೇಶ್ ಅಡಿಗ ಹಾಗೂ ವಿನ್ನರ್ ರೂಪೇಶ್ ಶೆಟ್ಟಿ ಒಂದೆಡೆ ಸೇರಿದ್ದಾರೆ. ಅದೂ ಸಂಕ್ರಾಂತಿ ಸಂಭ್ರಮಕ್ಕಾಗಿ  ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮಕ್ಕಾಗಿ ದೀಪಿಕಾ ದಾಸ್, ರೂಪೇಶ್ ರಾಜಣ್ಣ, ಕಾವ್ಯಶ್ರೀ ಗೌಡ, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಜೊತೆ ಸೇರಿದ್ದಾರೆ. ಫೋಟೋಗಳನ್ನ ನಟಿ ದೀಪಿಕಾ ದಾಸ್ ತಮ್ಮ ಸೋಷಿಯಲ್ ಮೀಡಿಯಾದ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವತ್ತು ಇನ್ನೊಂದು ವಿಶೇಷತೆ ಎಂದರೆ ಫರಾ ಅವರ ಹುಟ್ಟುಹಬ್ಬವಾಗಿತ್ತು.

Fri Jan 13 , 2023
ಹಿಂದಿ ಭಾಷೆಯ ಬಿಗ್‌ಬಾಸ್ ನ (Bigg boss) ಸೀಸನ್ 16 ರಲ್ಲಿ ವಿವಿಧ ಸ್ಪರ್ಧಿಗಳ ಕುಟುಂಬ ಸದಸ್ಯರು ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಈ ಸೀಸನ್‌ನಲ್ಲಿ ಸ್ಪರ್ಧಿಯಾಗಿರುವ ತನ್ನ ಸಹೋದರ ಸಾಜಿದ್ ಖಾನ್ (Sajid Khan) ಅವರನ್ನು ಭೇಟಿಯಾಗಲು ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿಯಾದ ಫರಾ ಖಾನ್ (Farah Khan) ಮನೆಗೆ ಭೇಟಿ ನೀಡಿದರು. ಅವತ್ತು ಇನ್ನೊಂದು ವಿಶೇಷತೆ ಎಂದರೆ ಫರಾ ಅವರ ಹುಟ್ಟುಹಬ್ಬವಾಗಿತ್ತು. ಇದನ್ನು ಅವರು ತಮ್ಮ ಸಹೋದರ […]

Advertisement

Wordpress Social Share Plugin powered by Ultimatelysocial