ಗುಂಗುರು ಕೂದಲ ಚೆಲುವೆಗಿಂದು ಬರ್ತ್​ಡೇ ಸಂಭ್ರಮ!

ನಟಿ ಅನುಪಮಾ ಪರಮೇಶ್ವರನ್ ಅವರು ಇಂದು 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಟಿ ಕ್ಯೂಟ್ ಸೀರೆ ಲುಕ್ಸ್ ಇಲ್ಲಿವೆ.

ನಟಿ ಅನುಪಮಾ ಅವರು ಕೆಂಪು ಬಣ್ಣದ ಬ್ಲೌಸ್ ಧರಿಸಿ ಓಣಂ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಇದಕ್ಕೆ ಗ್ರ್ಯಾಂಡ್ ಆದ ಜ್ಯುವೆಲ್ಸ್ ಕೂಡಾ ಧರಿಸಿದ್ದಾರೆ.

ನಟಿ ಇನ್ನೊಂದು ಫೋಟೋದಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಮುತ್ತಿನ ಇಯರಿಂಗ್ಸ್ ಧರಿಸಿದ್ದರು.

ನಟಿ ಬ್ಲಾಕ್ ಕಲರ್ ಸೀರೆ ಉಟ್ಟು ರೆಟ್ರೋ ಸ್ಟೈಲ್​ನಲ್ಲಿ ರೆಡಿಯಾಗಿರುವುದನ್ನು ಇಲ್ಲಿ ಕಾಣಬಹುದು. ಇದಕ್ಕೆ ಸುಂದರವಾದ ಬಳೆಗಳು ಹಾಗೂ ಇಯರಿಂಗ್ಸ್ ಧರಿಸಿದ್ದರು.

ನಟಿ ಅನುಪಮಾ ಅವರು ಕೇರಳ ಶೈಲಿಯ ಸೀರೆ ಉಟ್ಟು ಮಲ್ಲಿಗೆ ಹೂವನ್ನು ಮುಡಿದುಕೊಂಡಿದ್ದರು. ಇದರಲ್ಲಿ ನಟಿ ಕೆಂಪು ಬಣ್ಣದ ಬಿಂದಿ ಇಟ್ಟಿದ್ದರು.

ಇನ್ನೊಂದರಲ್ಲಿ ನಟಿ ಹಳದಿ ಬಣ್ಣದ ಡಿಸೈನರ್ ಸೀರೆ ಉಟ್ಟಿದ್ದಾರೆ. ಇದಕ್ಕೆ ಪಿಂಕ್ ಕಲರ್ ಇಯರಿಂಗ್ಸ್ ಧರಿಸಿದ್ದರು. ಇದರಲ್ಲಿ ನಟಿ ನೇರ ಬೈತಲೆ ಮಾಡಿ ಕೂದಲು ಬಾಚಿದ್ದಾರೆ.

ನಟಿ ಮಾಡರ್ನ್ ಸ್ಟೈಲ್​ನಲ್ಲಿ ಬ್ಲ್ಯಾಕ್ ಕಲರ್ ಸೀರೆ ಉಟ್ಟಿದ್ದಾರೆ. ಇದಕ್ಕೆ ಸ್ಟೈಲಿಷ್ ಬ್ಲೌಸ್​ ಧರಿಸಿದ್ದರು. ಗುಂಗುರು ಕೂದಲನ್ನು ಫ್ರೀಯಾಗಿ ಹರಡಿಬಿಟ್ಟಿದ್ದರು.

ನಟಿಯ ಈ ಸೀರೆ ಲುಕ್ ಸುಂದರವಾಗಿದ್ದು ಇದರಲ್ಲಿ ಸರಳ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ತೆಲುಗಿನಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಟಿ ಆಕಾಶ ನೀಲಿ ಬಣ್ಣದ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಇದಕ್ಕೆ ಬ್ಲಾಕ್ ಕಲರ್ ಇಯರಿಂಗ್ಸ್ ಧರಿಸಿದ್ದರು. ನಟಿ ಇದಕ್ಕೆ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು.

ಇನ್ನೊಂದು ಫೋಟೋದಲ್ಲಿ ಕಾಟನ್ ಸೀರೆ ಉಟ್ಟಿದ್ದು ಇದಕ್ಕೆ ಸಿಲ್ವರ್ ಜ್ಯುವೆಲ್ಸ್ ಧರಿಸಿದ್ದರು. ಇದರಲ್ಲಿ ನಟಿ ಹಳದಿ ಬಣ್ಣದ ಫುಲ್​ಸ್ಲೀವ್ ಬ್ಲೌಸ್ ಧರಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇತ್ತೀಚೆಗೆ 'ನಮಾಮಿ..' ಹಾಡು ರಿಲೀಸ್ ಆಗಿದೆ.

Sat Feb 18 , 2023
ಇತ್ತೀಚೆಗೆ ‘ನಮಾಮಿ..’ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಟ್ರೆಡಿಷನಲ್​ ಲುಕ್​ನಲ್ಲಿ ಶ್ರೀಯಾ ಶರಣ್​ ಅವರು ಗಮನ ಸೆಳೆದಿದ್ದಾರೆ. ಈ ಹಾಡಿನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial