ಬಿಜೆಪಿ ಮೂಲ ಸಿದ್ಧಾಂತ ಅಂತ್ಯೋದಯ

ಹುಬ್ಬಳ್ಳಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ

ಯುವಕರು ಚುನಾವಣೆಯನ್ನು ಬಹಳ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ

ನರೇಂದ್ರ ಮೋದಿಯವರ, ಬಸವರಾಜ್ ಬೊಮ್ಮಾಯಿಯವರ ನೇತ್ರತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಬಂದಿವೆ

ಮೋದಿಯವರು ಹುಬ್ಬಳ್ಳಿಗೆ ಬಂದು ವಿದ್ಯುತ್ ಸಂಚಲನ ಸೃಷ್ಟಿ ಮಾಡಿದ್ದಾರೆ

ಬರುವ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ

ಸಾಮಾನ್ಯ ಕುಟುಂಬದಿಂದ ಬರುವ ಯುವಕರಿಗೂ ಬಿಜೆಪಿಯಲ್ಲಿ ರಾಜಕೀಯ ನೇತ್ರತ್ವಕ್ಕೆ ಅವಕಾಶವಿದೆ

ಮುಂಬರುವ ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್ ಕೊಡುವ ವಿಚಾರ

ಚುನಾವಣೆಗೆ ಇನ್ನೂ ದೂರ ಇದೆ, ಹತ್ತಿರ ಬಂದಾಗ ಇಂತಿಷ್ಟು ಸೀಟು ಅಂತಾ ಹೇಳ್ತೀವಿ

ಪ್ರತಿ ಕ್ಷೇತ್ರದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗಿದೆ

ಅವರನ್ನು ತಲುಪಿ, ಅವರ ಇಚ್ಛೇ ಏನೆಂದು ಕೇಳಿ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇವೆ

ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯೆ

ಬಿಜೆಪಿ ಮೂಲ ಸಿದ್ಧಾಂತ ಅಂತ್ಯೋದಯ

ಜಾತಿ ಯಾವುದೇ ಇರಲಿ, ಧರ್ಮ ಯಾವುದೇ ಇರಲಿ, ಸಮಾನ ಅವಕಾಶ, ಸಮಾನ ವಿಕಾಸ ಮಾಡುತ್ತಿದ್ದೇವೆ

ಪಂಚಮಸಾಲಿ ಸ್ವಾಮೀಜಿ ವ್ಯಕ್ತಿಗತ ವಿಚಾರ ತಿಳಿಸುತ್ತಿದ್ದಾರೆ

ಸರ್ಕಾರ ಅದಕ್ಕೆ ಯಾವ ರೀತಿ ಸ್ಪಂಧಿಸಬೇಕು ಗಮನಕ್ಕೆ ತೆಗೆದುಕೊಳ್ಳುತ್ತೆ

ಪ್ರತಿ ಬಡವನಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರದ ಕೆಲಸ, ಅದನ್ನು ನಾವು ಮಾಡುತ್ತೇವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ.

Fri Jan 13 , 2023
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ. ಆದರೆ ಪುಷ್ಪ 2 ರಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ವದಂತಿಗಳಿವೆ. ಇದೀಗ ಈ ಬಗ್ಗೆ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ತಮ್ಮ […]

Advertisement

Wordpress Social Share Plugin powered by Ultimatelysocial