BOLLYWOOD:ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಲ್ಮಾನ್ ಖಾನ್ ಫೋಟೋ ವೈರಲ್;

ಮುಂಬೈ : ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತೆ ಜಿಮ್‍ಗೆ ಮರಳಿದ್ದು, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ತಮ್ಮ ಜಿಮ್ ಬಾಡಿಗೆ ಹೆಚ್ಚು ಫೇಮಸ್. ಸಲ್ಲು ತಮ್ಮ ದೇಹಕ್ಕೆ ಕೊಡುವ ಕಸರತ್ತು ನೋಡಿಯೇ ಎಷ್ಟೋ ಜನರು ಅವರ ಅಭಿಮಾನಿಗಳಾಗುತ್ತಾರೆ.

ಸಲ್ಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಮರಳಿ ಬರುತ್ತಿದೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಫೋಟೋ ನೋಡಿದ ಅಭಿಮಾನಿಗಳು ‘ಸುಲ್ತಾನ್ ಬ್ಯಾಕ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ, ಸಲ್ಲು ಜಿಮ್‍ನಲ್ಲಿ ಪುಲ್ಲೋವರ್ ಮಾಡುತ್ತಿದ್ದು, ಅವರ ಲ್ಯಾಡ್ಸ್ ಸಖತ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ‘ನಮ್ಮ ಬಾಯ್ ಹಿಂತಿರುಗಿದರು’ ಎಂದು ಬರೆದರೆ, ‘ಮರಳಿ ಸ್ವಾಗತ’ ಎಂದು ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಸಲ್ಲು ಮತ್ತೆ ವರ್ಕೌಟ್ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಡಾರ್ಲಿಂಗ್ ಕೃಷ್ಣ 'ಲವ್‌ ಮಾಕ್ಟೇಲ್‌' 2 ರಿಲೀಸ್ ಡೇಟ್ ಫಿಕ್ಸ್;

Fri Feb 4 , 2022
ಸ್ಯಾಂಡಲ್‌ವುಡ್‌ನಲ್ಲಿ ಸೈಲೆಂಟ್ ಆಗಿ ತನ್ನ ಸಿನಿಮಾ ಮೂಲಕವೇ ಹೆಚ್ಚು ಕ್ರೇಝ್ ಹುಟ್ಟಿಸಿರುವ ನಟ ಅಂದ್ರೆ ಅದು ಡಾರ್ಲಿಂಗ್ ಕೃಷ್ಣ. ‘ಮದರಂಗಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕೃಷ್ಣ ಅದಕ್ಕೂ ಮುನ್ನ ಧಾರವಾಹಿಗಳಲ್ಲಿ ವೀಕ್ಷಕರ ಮನಗೆದ್ದಿದ್ದರು. ನಂತರ ಬಿಗ್‌ಸ್ಕ್ರೀನ್ ಎಂಟ್ರಿ ಕೊಟ್ಟ ಡಾರ್ಲಿಂಗ್ ಕೃಷ್ಣ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೇ ಇವರಿಗೆ ಲವ್ ಮಾಕ್ಟೆಲ್ ತಂದು ಕೊಟ್ಟಷ್ಟು ಹೆಸರು ಬೇರೆ ಯಾವ ಸಿನಿಮಾವು ತಂದುಕೊಟ್ಟಿರಲಿಲ್ಲಾ. ಮಿಲನ, ಕೃಷ್ಣ ಹೋಗ್ತಾ ಇದ್ದ […]

Advertisement

Wordpress Social Share Plugin powered by Ultimatelysocial