ಬಾಲಿವುಡ್‌ ಜೋಡಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಬಂದ ವಿಶೇಷ ಗಿಫ್ಟ್ !

 

ನವಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ಜೋಡಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಬಂದ ವಿಶೇಷ ಗಿಫ್ಟ್ ಗಳಲ್ಲಿ ಈಗ ಗಂಡು ಕುದುರೆ ಮತ್ತು ಹೆಣ್ಣು ಕುದುರೆಯ ಜೋಡಿಯೂ ಒಂದು!

ಹೌದು. ವಿವಾಹದ ಸಂದರ್ಭದಲ್ಲಿಯೇ ಮುಂಬೈನ ಅನಿಮಲ್‌ ರಾಹತ್‌ ಎಂಬ ಎನ್‌ಜಿಒ, ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿದ್ದ 2 ಕುದುರೆಗಳನ್ನು ಸಂರಕ್ಷಣೆ ಮಾಡಿದ್ದರು.

ಇವೆರಡಕ್ಕೂ ಬಾಲಿವುಡ್‌ನ‌ ನವಜೋಡಿಯ ಹೆಸರನ್ನೇ ಇಟ್ಟು, ಉಡುಗೊರೆಯಾಗಿ ನೀಡಲಾಗಿದೆ.

“ಆಲಿಯಾ ಮತ್ತು ರಣಬೀರ್‌ ಇಬ್ಬರೂ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಕಾರಣ ಈ ವಿಶೇಷ ಉಡುಗೊರೆ ನೀಡಲಾಗಿದೆ’ ಎಂದು ಎನ್‌ಜಿಒ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಪಲ್ 'ಮಸಾಜ್' FOR FACE!

Sat Apr 16 , 2022
  ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ ನೀವು ಅಂದವಾಗಿ ಕಾಣಬಹುದು. ಇದಕ್ಕೆ ನೀವು ಮಾಡಬೇಕಾದದ್ದು ಮುಖದ ವ್ಯಾಯಾಮವಷ್ಟೇ. ಮೊದಲು ನಿಮ್ಮ ಮೊದಲ ಎರಡು ಕೈಬೆರಳುಗಳಿಂದ ಕಿವಿಯ ಕೆಳಗಿನ ಹಾಗೂ ಕತ್ತಿನ ಮೇಲ್ಭಾಗವನ್ನು ನಿಧಾನವಾಗಿ ಒತ್ತಿರಿ. ಇದರಿಂದ ಮುಖ ಹೆಚ್ಚು ತಾಜಾ ಆಗಿ ಕಾಣುತ್ತದೆ. ನಿಮ್ಮ ಕೈಬೆರಳುಗಳನ್ನು […]

Advertisement

Wordpress Social Share Plugin powered by Ultimatelysocial